LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಎಸ್ ಐ ಆರ್ ಲೋಪ ಸರಿಪಡಿಸಲು ಡಿ ಸಿ ಗೆ ಬಿಜೆಪಿ ಮನವಿ.

ಬೆಳಗಾವಿ.ಇತ್ತೀಚಿಗೆ ನಡೆದ ಎಸ್ ಐ ಆರ್  ವಿಷಯವಾಗಿ ಕಂಡು ಬಂದಿರುವ ತೀವ್ರ ಲೋಪಗಳು ಹಾಗೂ ಆಡಳಿತಾತ್ಮಕ ತೊಡಕುಗಳನ್ನು ಗುರುವಾರದಂದು  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಸರಿಪಡಿಸುವಂತೆ ಹಾಗೂ ಹೊಸ ಮತ ಪಟ್ಟಿಯಲ್ಲಿ ಅವಶ್ಯಕ ತಿದ್ದುಪಡಿಗಳನ್ನು ಮಾಡುವಂತೆ ಆಗ್ರಹಿಸಲಾಯಿತು. ಬೆಳಗಾವಿಯಲ್ಲಿ ನಡೆದಿರುವ ಎಸ್ ಐ ಆರ್  ಕುರಿತು ಇದಾಗಲೇ ಹಲವಾರು ಗೊಂದಲಗಳು ಮೂಡಿದ್ದು ಎಸ್ ಐ ಆರ್  ಪ್ರಕ್ರಿಯೆಯಲ್ಲಿ ತೊಡಕು ಉಂಟುಮಾಡುವ ಹಾಗೂ ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಬೇಡವಾದ ಹೆಸರುಗಳನ್ನು ಮತಪಟ್ಟಿಯಲ್ಲಿ ಉಳಿಸಿರುವಂತೆ ಪ್ರಯತ್ನಿಸಿರುವುದು ತೋರ್ಪಡುತ್ತಿದೆ. ಈ ವಿಷಯವನ್ನು ಭಾಜಪಾ ತೀವ್ರವಾಗಿ ಖಂಡಿಸುತ್ತದೆ.
ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ಮಾರುತಿ ಜಿರಲಿ, ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ, ರಾಜೇಂದ್ರ ಹರಕುಣಿ,ಮುರಗೇಂದ್ರಗೌಡ ಪಾಟೀಲ, ವಿಜಯ ಕೊಡಗನೂರ, ಮುರಗೇಶ ಪಾಟೀಲ   ಸೇರಿದಂತೆ ನಮ್ಮ ಪದಾಧಿಕಾರಿಗಳು ಹಾಗೂ ಬಿಜೆಪಿ  ಕಾರ್ಯಕರ್ತರು ಉಪಸ್ಥಿತರಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದರೂರ ಜಿಲ್ಲಾ ಪಂಚಾಯತ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ: ತಾಪಂ ಸದಸ್ಯ ದಿಲೀಪ ಕಾಂಬ್ಳೆಸೈನಿಕರ ತ್ಯಾಗ ಮತ್ತು ದೇಶಪ್ರೇಮ ಯುವಜನತೆಗೆ ಆದರ್ಶ: ಶ್ರೀ ಹೊಳೇಹುಚೇಶ್ವರ ಶ್ರೀಗಳುಬಿಜೆಪಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರಸಮಾಜಮುಖಿ ಕೆಲಸಕ್ಕೆ ಎಲ್ಲರೂ ಕೈಜೋಡಿಸಿದರೆ ಹೆಚ್ಚು ಶಕ್ತಿ ಬರುತ್ತದೆ : ಸಿ ಆರ್ ಸಾಂಗ್ಲೀಕರಯರಗಟ್ಟಿ ತಾ.ಪಂ. ಪ್ರಭಾರಿ ಇಓ ಆಗಿ ಬಸವರಾಜ ಅಯ್ಯನಗೌಡರ ಅಧಿಕಾರ ಸ್ವೀಕಾರಎಸ್ ಐ ಆರ್ ಲೋಪ ಸರಿಪಡಿಸಲು ಡಿ ಸಿ ಗೆ ಬಿಜೆಪಿ ಮನವಿ.ಅರ್ಥಪೂರ್ಣ ಹಾಗೂ ವ್ಯವಸ್ಥಿತ ಆಚರಣೆಗೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪುಸ್ತಕ ಸೊಗಸು ಬಹುಮಾನ: ದರ್ವೇಶಿ ಪದ್ಯ ಸಂಕಲನ ಆಯ್ಕೆ ಮನಸ್ಸಿನ ಸಂತೃಪ್ತಿಗಾಗಿ ಪುರಾಣ-ಪ್ರವಚನ ಆಲಿಸಿ : ರೇಣುಕಾ ಶಿವಾಚಾರ್ಯ ಶ್ರೀಮಂಡಲ ಅಧ್ಯಕ್ಷರಿಗೆ ಉಚ್ಛಾಟಿಸುವ ಅಧಿಕಾರ ಇದೆಯಾ : ಉಮೇಶ ಪಾಟೀಲ