LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

, ೫೧ನೇ ವಾರ್ಷಿಕ ಸರ್ವ ಸಾಧಾರಣ ಸಭೆ

ಇಂಡಿ : ರೈತರು, ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಪಡುವಂತಹ ಪರಿಶ್ರಮಗಳ ಮೇಲೆ ಸಂಘ, ಸೌಂಸ್ಥೆಗಳ ಬೆಳವಣಿಗೆ ಸಾಧ್ಯ, ಸಂಘದ ಸಿಬ್ಬಂದಿಗಳೊಂzದಿಗೆ ರಯತರು ಸಹಕರಿಸಿದಾಗ ಸಂಘದ ಬೆಳವಣಿಗೆ, ಸುಧಾರಣೆ ಸಾಧ್ಯ, ಸರ್ಕಾರ ರೈತರ ಸಲುವಾಗಿ ಜಮೀನಿನಲ್ಲಿ ಮನೆ ಕಟ್ಟಲು ಸಾಲ ಸೌಲಬ್ಯ ಮಾಡಿದ್ದು, ನೀರಾವರಿ ರೈತರು ೪ ಎಕರೆ ಇದ್ದವರಿಗೆ ೧೦ ಲಕ್ಷ, ೮ ಎಕರೆ ಜಮೀನಿನ ರಯತರಿಗೆ ಕನಿಷ್ಟ ೨೦ ಲಕಷದವರೆಗೆ ಸಾಲ ಸೌಲಬ್ಯ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುಬೆಕು ಎಂದು ಕ್ಷೇತ್ರಧಿಕಾರಿ ಸಾಯಬಣ್ಣ ರೊಟ್ಟಿ  ಸಭೆಯನ್ನುದ್ದೇಶಿಸಿ ಮಾತನಾಡಿದರು,
ನಂದರಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿ, ೫೧ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಹಾಗು ರೈತರ ಸಹಯೋಗದಲ್ಲಿ ಶಾಂತರಿತಯಲ್ಲಿ ನೇರವೆರಿಸಲಾಯಿತು.
  ಸಂಘದ ಅಧ್ಯಕ್ಷರು ಬಸಣ್ಣಗೌಡ ಪಾಟೀಲ ಮಾತನಾಡಿ ಉನ್ನತ ಮಟ್ಟದಲ್ಲಿ ಸೌಂಸ್ಥೆಗಳನ್ನು ಬೆಳೆಸೋಣ, ಅದರ ಜ್ಯೋತೆಯಲ್ಲಿ ಸಾಲ ಪಡೆದಂತಹ ಫಲಾನುಭವಿಗಳು, ರೈತರು ಸರಿಯಾದ ಸಮಯದಲ್ಲಿ, ತಡಮಾಡದೆ ಮರುಪಾವತಿ ಮಾಡಬೇಕು, ಮಾಡಿದಲ್ಲಿ ಸೌಂಸ್ಥೆಗಳು ಬೆಳೆಯಲು ಸಾಧ್ಯ, ಇಲ್ಲವಾದಲ್ಲಿ ಅವನತಿಗೆ ಸಾಗುವದು ಸಹಜ, ಸೌಂಸ್ಥೆಗಳು ಬಡ ಕಾರ್ಮಿಕರು ಅಂದರೆ ಬಿದಿ ಬದಿ ವ್ಯವಾರಸ್ಥರಿಗೆ, ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುವದನ್ನು ರೂಢೀಸಿಕೊಳ್ಳಿ, ಇದರಿಂದ ಬಡವರ ಬನವಣೆ ಆರ್ಥಿಕ ಸುಧಾರಣೆ ಸಾಧ್ಯ, ಎಲ್ಲರ ಸಹಕಾರ ಮಾಡೋದೆ ಸಹಕಾರಿ ಸಂಘಗಳ ಉದ್ದೇಶ, ಸಾಲ ಪಡೆಯುವಾಗ ಪ್ರತಿಯೊಬ್ಬ ರೈತರು ಇನ್ಸೊರೆನ್ಸ ತುಂಬಿದರೆ ಮುಂದೆ ಯಾವುದೆ ಅನಾಹುತವಾದಲಿ ರೈತರಿಗೆ ಸಹಾಯವಾಗುತ್ತೆ ಎಂದರು.
     ಈ ಸಂದರ್ಬದಲ್ಲಿ ಸಂಘದ ೨೦೨೫-೨೬ನೇ ಸಾಲಿನ  ವರದಿ ವಾಚನ ಕಾರ್ಯದರ್ಶಿ ರಾಜುಗೌಡ ಪಾಟೀಲ ಸಂಪೂರ್ಣವಾಗಿ ತಿಳಿಸಿದರು, ಉಪಾಧ್ಯಕ್ಷರು ಮೈನುದ್ದಿನ ಬಿರಾದಾರ, ನಿರ್ದೇಶಕರು ಮಧುಕರ ಯಡ್ರಾವಕರ_ , ಶ್ರೀಶೈಲ್ ಬಬಲಾದ, ಭೀರಪ್ಪ ನಡುರ, ಶಾಂತಾಬಾಯಿ ಮಲಗೊಂಡ, ಸಂಗೀತಾ ಬೀಳುರ, ಶಿವಾನಂದ ಶಿಂಧೆ, ಅಂಬಾದಾಸ ಜಾಧವ, ಕಸ್ತೂರಿ ಮಾದರ, ಪೀರಪ್ಪ ಕೋಳಿ, ರಾಜಶೇಖರ್ ತಳವಾರ, ಹಣಮಂತರಾಯಗೌಡ ಬಿರಾದಾರ, ಶಿವಾನಂದ ಪಾಟೀಲ, ಚನ್ನಬಸಪ್ಪ ಬಿರಾದಾರ, ನವೀನ ಬಿದರಿ, ನಾಗಣ್ಣ ಉಮ್ಮರಜಿ, ಕಲ್ಲನಗೌಡ ಬಿರಾದಾರ, ಸುನಿಲ ಮರ್ಡೇಕರ ಹಾಗೂ ಗುಂದವಾನ, ನಂದರಗಿ, ಕಪನಿoಬರಗಿ, ಶೀಗಣಪುರ, ಸತಲಗಾಂವ (ಪಿಬಿ), ಧೂಮಕನಾಳ ಗ್ರಾಮದ ರೈತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಂಕರಗೌಡ ಪಾಟೀಲಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡಕಂಟೆಪ್ಪಗೌಡ ಪಾಟೀಲ ನಿಧನವಿದ್ಯಾರ್ಥಿಗಳು ಕಲಿಕಾ ಮಟ್ಟ ಸುಧಾರಿಸಿಕೊಳ್ಳಬೇಕು: ಜಮಗೊಂಡಿಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*27 ದಿನಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ; ಎಐಸಿಸಿ ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ಸಕ್ರಿಯ ಭಾಗಿ*ಕಾಗವಾಡ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ನಿರಂತರ ವಿದ್ಯುತ್ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆಗುಡದಳ್ಳಿ ಗ್ರಾಮದಲ್ಲಿ ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆರಾಮದುರ್ಗವನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಮನವಿ