ನೇಸರಗಿ. ಇಲ್ಲಿಗೆ ಸಮೀಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇದರ ಲೆಕ್ಕಾಧಿಕಾರಿ ಬಸವರಾಜ ಐ. ಅಮ್ಮಿನಭಾವಿಯವರ ಪುತ್ರ ಒಂದು ವರ್ಷದ ಮಗು ಧ್ರುವ ಬಿ. ಅಮ್ಮಿನಭಾವಿ ಇತನು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಉಡುಪು ಧರಿಸಿ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.