Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

   ಇಂಡಿ  :

   ಇಂಡಿ  : ಇದೆ ಜೂನ್ ೩೦ ರಿಂದ ರಾಜ್ಯಾಧ್ಯಂತ ವಿಶೇ? ಸಮಗ್ರ ಮತದಾರರ ಪಟ್ಟಿ ಪರಿಸ್ಕರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ, ಪ್ರತಿ ಮನೆ ಮನೆ ಗಳಿಗೆ ನಮ್ಮ ಬಿ. ಎಲ್. ಓ ಗಳು ಬಂದು ಏನುಮೋರೇಶನ ಫಾರ್ಮನೊಂದಿಗೆ ಸಂಪೂರ್ಣ ಮಾಹಿತಿ ಲಿಖಿತವಾಗಿ ಸಂಗ್ರಹಿಸಿ, ತಮ್ಮ ಮತ ಪಟ್ಟಿಯಲ್ಲಿ ಮಾಹಿತಿ ಸಂಗ್ರಹಿಸಲಿದ್ದಾರೆ , ಇದಕ್ಕೆ ಎಲ್ಲ ಗ್ರಾಮಸ್ಥರು, ಮುಖಂಡರು ಸಹಕರಿಸಿ, ಸರಿಯಾದ ಮಾಹಿತಿ ನೀಡಬೇಕು ಮತ್ತು ೨೦೦೨ರ ಚುನಾವಣೆಯಲ್ಲಿ ನಡೆದ ಎಸ್. ಆಯ್. ಆರ್. ಮತದಾನದ ಪ್ರಕಾರ ಎಲ್ಲ ಮಾಹಿತಿ ಕಲೆ ಹಾಕಲಾಗುವದು ಎಂದು ಇಂಡಿ ನಾಗೇಂದ್ರ ಕೋಳಶೆಟ್ಟಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಇವರು ಪ್ರಕಟಣೆಗೆ ತಿಳಿಸಿದ್ದಾರೆ.                                                 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST