ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿ 

MK HasiruKranti
ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿ 
WhatsApp Group Join Now
Telegram Group Join Now
ಬಳ್ಳಾರಿ. ಏ. 15 :  ಕರ್ನಾಟಕ ಸಮತ ಸೈ ನಿಕದಳ ವತಿಯಿಂದ ಬಟ್ಟಿ ಏರಿಯಾದ ಸಮತ ಕಾಲೋನಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನ
 ಆಚರಿಸಲಾಯಿತು.
 ಈ ಸಂದರ್ಭದಲ್ಲಿ   ಕೌಲ್ ಬಜಾರ್ ಮುಖ್ಯ ರಸ್ತೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು ನಂತರ  ಕೆ ಪೃಥ್ವಿರಾಜ್  ದೊಡ್ಡಮನೆ ರಾಜ್ಯ ಗೌರವಾಧ್ಯಕ್ಷರು ಅಂಬೇಡ್ಕರ್ ವಿಚಾರಧಾರೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿಶ್ವನಾಥ್ ಮುನಿಯಪ್ಪ ಪುರುಷ ತಿಮ್ಮಪ್ಪ ಪುರುಷ ಈ ಏರಿಯಾದ ಮುಖಂಡರುಗಳು ಹಿರಿಯರು ಮತ್ತು ಸ್ತ್ರೀಯರು ಎಲ್ಲರೂ ಪಾಲ್ಗೊಂಡು ಆಚರಣೆ ಆಚರಿಸಲಾಯಿತು.
WhatsApp Group Join Now
Telegram Group Join Now
Share This Article