ಮುಗಳಖೋಡ (೨೭) ಪಟ್ಟಣದ ಹಾಲಮತ ಸಮಾಜದ ತಂಗೆವ್ವಾ ಶಂಭು ಯತ್ತಿನಮನಿ (46) ಶನಿವಾರ ಹೃದಯಾಘಾತದಿಂದ ನಿಧನ ರಾದರು.ಮೃತರು ಪತಿ ಇಬ್ಬರೂ ಗಂಡು ಮಕ್ಕಳು ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.