ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗಲಿದೆ.
ಬಂಟವಾಳ, ಕ್ಯಾಸಲ್ರಾಕ್, ಭಾಗಮಂಡಲ, ಆಗುಂಬೆ, ಮಾಣಿ, ಕದ್ರಾ, ಪುತ್ತೂರು, ಮೂಡುಬಿದಿರೆ, ಶಕ್ತಿನಗರ, ಮಂಗಳೂರು, ಕಾರ್ಕಳ, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಲೋಂಡಾ, ಯಲ್ಲಾಪುರ, ಕೊಟ್ಟಿಗೆಹಾರ, ನಾಪೋಕ್ಲು, ಕಮ್ಮರಡಿ, ಶೃಂಗೇರಿ, ಕಳಸ, ಸುಳ್ಯ, ಕಾರವಾರ, ಸೋಮವಾರಪೇಟೆ, ಪೊನ್ನಂಪೇಟೆ, ಜಯಪುರ, ಕುಂದಾಪುರ, ಜೋಯ್ಡಾ, ಶಿರಾಲಿ, ಹಳಿಯಾಳ, ಕುಮಟಾ, ಖಾನಾಪುರದಲ್ಲಿ ಮಳೆಯಾಗಿದೆ.