Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

ರಾಯಬಾಗ: ಮತಕ್ಷೇತ್ರದ ಎಲ್ಲ ಗ್ರಾಮಗಳ ಎಸ್.ಸಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ  ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 30 ಲಕ್ಷ ರೂ.ಅನುದಾನದಲ್ಲಿ ತಾಲೂಕಿನ ಕಂಕಣವಾಡಿ ಪಟ್ಟಣದ ಬಸ್ ನಿಲ್ದಾಣದಿಂದ ಎಸ್.ಸಿ ಕಾಲೋನಿ ವರೆಗೆ ರಸ್ತೆ ಸುಧಾರಣೆ ಹಾಗೂ ನಿಪನಾಳ ಗ್ರಾಮದಲ್ಲಿ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಿಂದ ಎಸ್.ಸಿ ಕಾಲೋನಿ ಮತ್ತು ನಿಪನಾಳಕರ ತೋಟದ ವರೆಗೆ 20 ಲಕ್ಷ ರೂ.ಅನುದಾನದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡು ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕೆಂದು ಸೂಚಿಸಿದರು.
ಮುಖಂಡರಾದ ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಅಣ್ಣಾಸಾಹೇಬ ಖೆಮಲಾಪೂರೆ, ಅಪ್ಪಾಸಾಹೇಬ ಬ್ಯಾಕುಡೆ, ಶಂಕರ ಕುರಬೆಟ್ಟ, ರಾಜು ಹಳಬರ, ಮಲ್ಲಪ್ಪ ಸನದಿ, ಶಿವಪ್ಪ ಹಳ್ಳುರೆ, ಮಲ್ಲಪ್ಪ ಪವಾರ, ಸತ್ಯಪ್ಪಾ ನಂದಿ, ಸದಾಶಿವ ಖೆಮಲಾಪುರೆ, ಮಹಾಲಿಂಗ ಮುದ್ದಾಪುರೆ, ವೀರೇಂದ್ರ ಬ್ಯಾಕುಡೆ, ರಮೇಶ್ ಪೂಜಾರಿ, ಬಸವರಾಜ ಐನಾಪುರೆ, ಹಾಲಪ್ಪ ಪಿರಗಿಪಾಟೀಲ, ಅಪ್ಪಣ್ಣ ಗಡಕರಿ, ಶ್ರೀಶೈಲ ಮೂಡಲಗಿ, ನಟರಾಜ ಮಾವರ್ಕರ, ನಾಗಪ್ಪ ಪಡತರಿ, ಅರುಣ ಪವಾರ, ಹಾಲಪ್ಪ ಗಡಕರಿ, ಮಹಾಂತೇಶ ಹತ್ತರಗಿ, ನವೀನ ವಾಘ, ಶ್ರೀಕಾಂತ ಮೂಡಲಗಿ, ಪುಂಡಲಿಕ ಗಿಡ್ಡಗೊಳ, ಅಭಿಯಂತರ ಶ್ರೀಧರ್ ಮೆಗಲಮನಿ ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಂದಗಿ ಈಶ್ವರ ಖಂಡ್ರೆ – ಸಾಗರ ಖಂಡ್ರೆ ನಿರಂತರ ಪ್ರಯತ್ನದ ಫಲ: ಬೀದರ್ ಜಿಲ್ಲೆಯ ರೈತರಿಗೆ 246 ಕೋಟಿ ರೂ. ಅತ್ಯಧಿಕ ಬೆಳೆ ವಿಮೆ ಪರಿಹಾರ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಲ್ಲ ಉಚಿತ ಪ್ತಯಾಣದ ಸೌಲಭ್ಯ..!ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ:  ವಿಜಯಕುಮಾರಜಿಲ್ಲೆಯಲ್ಲಿ ನಿರಂತರ ಮಳೆ: ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಸೂಚನೆಮಕ್ಕಳಲ್ಲಿ ವೈಜ್ಞಾನಿಕ ಮೌಲ್ಯಗಳ ಜಾಗೃತಿ ಮೂಡಿಸುವಲ್ಲಿ,ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು : ಡಾ.ಎ.ಎಸ್. ಕಿರಣ ಕುಮಾರಸಿಎಂ ನೇತೃತ್ವದಲ್ಲಿ ಕಾಮಗಾರಿಗಳ ಉದ್ಘಾಟನೆ: ಶಾಸಕ ನಾರಾ ಭರತ್ ರೆಡ್ಡಿಯೋಗದಿAದ ರೋಗಮುಕ್ತ ಜೀವನ ಸಾಧ್ಯ: ಆಶಾಲತಾಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಲೋಕ್ ಅದಾಲತ್‌ಗಳ ಸರಣಿ ಮತ್ತು ‘ಸಮಾಧಾನ ಸಮಾರೋಹ' ಆಂದೋಲನ: ನ್ಯಾ.ಸಿದ್ಧಲಿಂಗ ಪ್ರಭುಬಳ್ಳಾರಿ ಮಹಾನಗರ ಪಾಲಿಕೆ: ಶಿಥಿಲಗೊಂಡ ಕಟ್ಟಡ, ಕಾಂಪೌAಡ್, ಗೋಡೆ ಕಂಡುಬAದಲ್ಲಿ ಮಾಹಿತಿ ನೀಡಲು ಮನವಿ