LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಜನಮನಸೂರೆಗೊಂಡ ಪ್ರಮೀಳಾ ದರ್ಬಾರ್ ಅರ್ಥಾತ್  ಅರ್ಜುನನ ಗರ್ವಭಂಗ  ಪೌರಾಣಿಕ ನಾಟಕ  

ಬಳ್ಳಾರಿ. ಸೆ. 04 : ತಾಲೂಕಿನ ಬೆಳಗಲ್ಲು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆಯ ಪ್ರಯುಕ್ತ ಡಾ. ಬಿಆರ್ ಅಂಬೇಡ್ಕರ್ ಕೃಪಾಪೋಷಿತ ಕರ್ನಾಟಕ ನಾಟಕ  ಮಂಡಳಿ ಬೆಳಗಲ್ಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ಆಗಸ್ಟ್ 29ರ ಶನಿವಾರದಂದು ರಾತ್ರಿ 8:30ಕ್ಕೆ ಪ್ರಮೀಳಾ ದರ್ಬಾರ್ ಆರ್ಥತ್ ಅರ್ಜುನನ ಗರ್ವಭಂಗ ಎಂಬ ಸುಂದರ ಪೌರಾಣಿಕ  ನಾಟಕವನ್ನು ಪ್ರಸ್ತುತಪಡಿಸಲಾಯಿತು ಎಂದು ನಾಟಕದ ವ್ಯವಸ್ಥಾಪಕ  ಆಯೋಜಕರಾದ ಏಕೆ ಯನ್ನಪ್ಪ ಮತ್ತು ಏಕೆ ಸಿದ್ದಪ್ಪ ತಿಳಿಸಿದರು.
 ಈ ನಾಟಕದಲ್ಲಿ ಬಾಲಕೃಷ್ಣನಾಗಿ  ಏರಿಸ್ವಾಮಿ, ಧರ್ಮರಾಯನಾಗಿ ಪೋತಪ್ಪ, ಅರ್ಜುನನಾಗಿ ಎರಿ ಸ್ವಾಮಿ, ಮಯೂರ ದ್ವಜನಾಗಿ ಏಕೆ ರಾಜ , ಕೃಷ್ಣನಾಗಿ ಲೋಕಪ್ಪ ಸುಗ್ಗನಹಳ್ಳಿ, ನಕುಲ ಧ್ವಜನಾಗಿ ಪವನ್ ವೃಶ್ಚಿಕೇತು ಆಗಿ ಕೊಟ್ರೇಶ್ ಪ್ರದ್ದುನ್ನನಾಗಿ ಏ.ಕೆ ಇರಿ ಸ್ವಾಮಿ ತಾಮ್ರದ್ವಜನಾಗಿ ಕಂಪ್ಲಿ ಹಿರಿ ಸ್ವಾಮಿ ಬಬ್ರುವಾಹನನಾಗಿ ಗಿರಿ ಸ್ವಾಮಿ   ಸೇರಿದಂತೆ  ಮತ್ತು ಮಹಿಳಾ ಪಾತ್ರದಲ್ಲಿ ಪ್ರಮೀಳಾ ಮತ್ತು ಕುಮದ್ವತಿ  ಪಾತ್ರಧಾರಿಯಾಗಿ ಚೌಡಾಪುರ ಮೀನಾಕ್ಷಿ ರುಕ್ಮಿಣಿಯಾಗಿ ತುಮಕೂಡ್ಲಿಗಿ ವಿಚಿತ್ರ ರೇಖೆ ಮತ್ತು ಚಿತ್ರಾಂಗ ಪಾತ್ರಧಾರಿಯಾಗಿ ಮಂಜುಳಾ ದಾವಣಗೆರೆ ಇವರು ಅಭಿನಯಿಸಿದರು.
 ಈ ನಾಟಕದ ಹಿನ್ನೆಲೆ ಸಂಗೀತದಲ್ಲಿ  ಹಾರ್ಮೋನಿಯಂ ಜಾನೆ ಕುಂಟೆ  ಬರಮಪ್ಪ, ತಬಲ ಉತ್ತನೂರು ರಂಗಪ್ಪ ಪ್ಯಾಡ್ ದಾವಣಗೆರೆ ವೆಂಕಟೇಶ್ ಮತ್ತು ಹಿನ್ನೆಲೆ ಗಾಯಕ ರಾಗಿ ನಿಂಬಗಲ್ ವಿರೇಶ ಸ್ವಾಮಿ, ಹಾವಿನ ಹಾಳ್ ಮಾರೆಪ್ಪ ಮೆಟ್ರಿ ದೊಡ್ಡಬಸಪ್ಪ ಬೆಳಗಲ್ ರುದ್ರಪ್ಪ ನಡೆಸಿಕೊಟ್ಟರು. ಮತ್ತು ಸಾರಥಿಯಾಗಿ ಗುಡ್ದೂರು ಪಾಂಡು ಕಥಾನಾಯಕರಾಗಿ ಹಾಗಲೂರು ಪರಶುರಾಮ ಕಾರ್ಯ ನಿರ್ವಹಿಸಿದರು. ರಂಗಸಜ್ಜಿ ಕೆ ಮತ್ತು ವಸ್ತ್ರ ಅಲಂಕಾರವನ್ನು ಎಮ್ಮಿಗನೂರು ಬಸಪ್ಪ ನಡೆಸಿಕೊಟ್ಟರು.
 ಈ ಸಂದರ್ಭದಲ್ಲಿ ಏಕೆ ಹುಲುಗಪ್ಪ ಹೆಚ್ಚು ಹುಲಿಗಪ್ಪ ಏಕೆ ಮಹಾಲಿಂಗಯ್ಯ ಮತ್ತು ಗ್ರಾಮದ ಮುಖಂಡರಾದ ಎಚ್ ಪಂಪನಗೌಡ ಪಾಲಾಕ್ಷಿ ಗೌಡ ನಾಗಪ್ಪ ಗೌಡ ನಾಗಭೂಷಣ ಸ್ವಾಮಿ ಮಂಜುನಾಥ ಸ್ವಾಮಿ ಉಪ್ಪಾರ್ ಬಸಪ್ಪ ಬಿ ಎಲ್ಲಪ್ಪ ಸೇರಿದಂತೆ ಹಲವಾರು ಜನ ಇದ್ದರು. 
 ಈ ನಾಟಕವನ್ನು ಬೆಳಗಲ್ಲು ಗ್ರಾಮದ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಕಲಾಭಿಮಾನಿಗಳು ಮತ್ತು ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸಿ ಆನಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್