ನೇಸರಗಿ: ಗ್ರಾಮದ ನಿವಾಸಿ ಅನ್ನಪೂರ್ಣಾ ನಿಜಲಿಂಗಪ್ಪ ಯತ್ತಿನಮನಿ(76) ಗುರುವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
Get latest news updates delivered straight to your WhatsApp.