LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಇಂದು ಪ್ರಜಾಸೇವೆ ಅಂದೋಲನ ಸಭೆ

 

ಯರಗಟ್ಟಿ: ರಾಜ್ಯ ಸರ್ಕಾರದ ಸೂಚನೆಯನ್ವಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಉದ್ದೇಶ ದಿಂದ ಅ.೧೭ ರಂದು ಶನಿವಾರ ಯರಗಟ್ಟಿ ತಾಲೂಕಿನ ಯರರ್ಝವಿ ಗ್ರಾಮದ ದ್ಯಾಮಮ್ಮದೇವಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧.೦೦ ಗಂಟೆಗೆ ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆಯಲ್ಲಿ ಯರರ್ಝವಿ ಗ್ರಾಮ ಪಂಚಾಯತ ಮಟ್ಟದ"ಪ್ರಜಾಸೇವೆ ಆಂದೋಲನ ಸಭೆ"ಯನ್ನು ನಿಗದಿ ಪಡಿಸಲಾಗಿದೆ.

ಸಭೆಯಲ್ಲಿ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ, ತಾ.ಪಂ. ಇಓ ಬಸವರಾಜ ಅಯ್ಯನಗೌಡರ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಆಗಮಿಸಲಿದ್ದಾರೆ.

ಯರಗಟ್ಟಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ಸಲ್ಲಿಸಿ  ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಲಿಷ್ಠ ಭಾರತದತ್ತ ಸಾಗಲು ಚನ್ನಮ್ಮನ ದೇಶಭಕ್ತಿ ಅಳವಡಿಸಿಕೊಳ್ಳಿಬಳ್ಳಾರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ: ಕ್ವಿಂಟಾಲ್‌ಗೆ ರೂ.8,343 ನಿಗದಿಅಕ್ಟೋಬರ್ ೧೯ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಬಳ್ಳಾರಿ ಜಿಲ್ಲೆಯಾದ್ಯಂತ ಅ. ೨೧ರಿಂದ ೨೩ರ ವರೆಗೆ ‘ಶುಷ್ಕ ದಿನ’ (ಡ್ರೈ ಡೇ) ಘೋಷಣೆ: ಮದ್ಯ ಮಾರಾಟ ನಿಷೇಧಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ಸೂಚನೆಮೈಸೂರು ದಸರಾ ಸಿಎಂ ಕಪ್ ವುಶು ಕ್ರೀಡಾಕೂಟದಲ್ಲಿ ಎಂ.ಕೆ. ಹುಬ್ಬಳ್ಳಿಯ ಮೂವರು ಬಾಲಕಿಯರಿಗೆ ಬೆಳ್ಳಿ ಪದಕದ ಗರಿ!ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನ್ಮಾನಬಡ ಕುಶಲಕರ್ಮಿಗಳಿಗೆ ಉಚಿತ ಯಂತ್ರೋಪಕರಣ ವಿತರಣೆಯಲ್ಲಿ ತೊಂದರೆ ಆರೋಪನವರಾತ್ರಿ ಉತ್ಸವದಲ್ಲಿ ಕೋಚರಿ ಯುವಪಡೆ,ಕುರಣಿ ಗ್ರಾಮದ ವ್ಯಕ್ತಿ ಕಾಣೆ