LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕುರಣಿ ಗ್ರಾಮದ ವ್ಯಕ್ತಿ ಕಾಣೆ


ಉಳ್ಳಾಗಡ್ಡಿ-ಖಾನಾಪೂರ:-ಕೋಚರಿ ಗ್ರಾಮದ ಕಾಡಪ್ಪ ರಾಮಪ್ಪ ಕುರಣಿ [೫೮] ವರ್ಷ ವಯಸ್ಸಿನ ೫ ಅಡಿ ೬ ಇಂಚು ಎತ್ತರವಿರುವ ಕಪ್ಪು ಹಳದಿ ಮೈ ಬಣ್ಣದ ಹಳದಿ ಹಳೆ ಟಿ ಶರ್ಟ ಧರಿಸಿರುವ ಇವರು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ಮನೆಯಿಂದ ದಿ, ೧೨-೧೦-೨೦೨೬ ರಂದು ಮದ್ಯಾನ್ಹ ೧ :೩೦ ಗಂಟೆಯ ಸುಮಾರಿಗೆ ತಮ್ಮ ಸ್ವಂತ ಕೆಲಸಕ್ಕಾಗಿ ಹುಕ್ಕೇರಿಗೆ ಹೋಗಿ ಬರುವುದಾಗಿ ತಿಳಿದ್ದವರು ಮನೆಯಿಂದ ಕಾಣೆಯಾಗಿದ್ದು ಇಂದಿಗೂ ಮರಳಿ ಬಂದಿಲ್ಲಾ ಇವರ ಬಗ್ಗೆ ಸುಳಿವು ಅಥವಾ ಹೆಚ್ಚಿನ ಮಾಹಿತಿಗಾಗಿ ೯೧೪೮೨೩೭೨೪೦ ಅಥವಾ ೯೦೦೮೨೮೮೮೦೯ ಅನ್ನು ಸಂಪರ್ಕಿಸಲು ಕೊರಲಾಗಿದೆ, ಪ್ರಕರಣ ಸಂಕೇಶ್ವರ ಠಾಣೆಯಲ್ಲಿ ದಾಖಲಾಗಿದೆ,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಲಿಷ್ಠ ಭಾರತದತ್ತ ಸಾಗಲು ಚನ್ನಮ್ಮನ ದೇಶಭಕ್ತಿ ಅಳವಡಿಸಿಕೊಳ್ಳಿಬಳ್ಳಾರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ: ಕ್ವಿಂಟಾಲ್‌ಗೆ ರೂ.8,343 ನಿಗದಿಅಕ್ಟೋಬರ್ ೧೯ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಬಳ್ಳಾರಿ ಜಿಲ್ಲೆಯಾದ್ಯಂತ ಅ. ೨೧ರಿಂದ ೨೩ರ ವರೆಗೆ ‘ಶುಷ್ಕ ದಿನ’ (ಡ್ರೈ ಡೇ) ಘೋಷಣೆ: ಮದ್ಯ ಮಾರಾಟ ನಿಷೇಧಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ಸೂಚನೆಮೈಸೂರು ದಸರಾ ಸಿಎಂ ಕಪ್ ವುಶು ಕ್ರೀಡಾಕೂಟದಲ್ಲಿ ಎಂ.ಕೆ. ಹುಬ್ಬಳ್ಳಿಯ ಮೂವರು ಬಾಲಕಿಯರಿಗೆ ಬೆಳ್ಳಿ ಪದಕದ ಗರಿ!ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನ್ಮಾನಬಡ ಕುಶಲಕರ್ಮಿಗಳಿಗೆ ಉಚಿತ ಯಂತ್ರೋಪಕರಣ ವಿತರಣೆಯಲ್ಲಿ ತೊಂದರೆ ಆರೋಪನವರಾತ್ರಿ ಉತ್ಸವದಲ್ಲಿ ಕೋಚರಿ ಯುವಪಡೆ,ಕುರಣಿ ಗ್ರಾಮದ ವ್ಯಕ್ತಿ ಕಾಣೆ