ಯರಗಟ್ಟಿ : ಸಮೀಪದ ರೈನಾಪೂರ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಎರಡನೇ ರವಿವಾರ ಮಲ್ಲಯ್ಯನ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಅರ್ಚಕ ಹನುಮಂತಪ್ಪ ಹೊಸಮನಿ ನೇತೃತ್ವದಲ್ಲಿ ಬೆಳಿಗ್ಗೆ ರುದ್ರಾಭಿ?ಕ, ವಿಶೇ? ಪೂಜೆಯನ್ನು ನೆರವೇರಿಸಿ ದರು.
ರೈನಾಪೂರ ಸೇರಿದಂತೆ ಆಲದಕಟ್ಟಿ ಕೆ. ಎಂ. ಗ್ರಾಮದ ನೂರಾರು ಭಕ್ತರು ಭಾಗವಹಿಸಿ ಅನ್ನಸಂತರ್ಪಣೆ ನಡೆಸಿಕೊಟ್ಟರು.
ಈ ವೇಳೆ ಅಜ್ಜಪ್ಪ ಮಾನನ್ನವರ, ಶೇಖಪ್ಪ ಸವದತ್ತಿ, ಮಲ್ಲನಗೌಡ ಸಣ್ಣಗೌಡರ, ಬಸವರಾಜ ಗುರನಗೌಡರ, ರಾಜು ಕಳ್ಳಿಗುದ್ದಿ, ಶಿವಪ್ಪ ಯಕ್ಕುಂಡಿ, ಮಲ್ಲಪ್ಪ ಪಾಟೀಲ, ಚನ್ನವ್ವ ಮುರಗೋಡ,ದೊಡ್ಡವ್ವ ಮಾನನ್ನವರ, ಶಿವವ್ವ ಗೌಡರ, ಸಂಗ್ರಾಮ ಗೌಡರ, ಮಲ್ಲಪ್ಪ ಕಡಕೋಳ, ರಾಹುಲ ಸಣ್ಣಗೌಡರ ಸೇರಿದಂತೆ ಅನೇಕರು ಇದ್ದರು.