LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಾಗವಾಡ: ಕಿತ್ತೂರು ರಾಣಿ ಚನ್ನಮ್ಮ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿದ ಕಾಗವಾಡ ತಾಲೂಕಾಡಳಿತ

 

ಕಾಗವಾಡ: ಕಿತ್ತೂರ ಉತ್ಸವದ 2026 ಅಂಗವಾಗಿ ಕಿತ್ತುರು ರಾಣಿ ಚನ್ನಮ್ಮ ಜ್ಯೋತಿಯನ್ನು ತಾಲೂಕಾಡಳಿತವತಿಯಿಂದ ಶುಕ್ರವಾರ ಮಧ್ಯಾಹ್ನ ಬರಮಾಡಿಕೊಳ್ಳಲಾಯಿತು. ಭವ್ಯಜ್ಯೋತಿಗೆ ತಾಲೂಕಾ ಕಾಗವಾಡ ತಾಲೂಕಾ ತಹಶೀಲ್ದಾರ ರವೀಂದ್ರ ಹಾದಿಮನಿ ಭವ್ಯ ಜ್ಯೋತಿಗೆ ಪೂಜೆ ಸಲ್ಲಿಸಿದರು.  
ಈ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ ರವೀಂದ್ರ ಹಾದಿಮನಿ ಕಿತ್ತೂರು ಜ್ಯೋತಿಯನ್ನು ಭವ್ಯವಾಗಿ ಅಥಣಿ ಮಾರ್ಗವಾಗಿ ಸ್ವಾಗತಿಸಿ ಅದ್ದೂರಿಯಿಂದ ಬಿಳ್ಕೋಡಗೆ ನೀಡಲಾಯಿತು ಎಂದು ಪ್ರಾಸ್ತವಿಕವಾಗಿ ಮಾತನಾಡಿದರು. 
ಈ ಸಮಯದಲ್ಲಿ ಗ್ರೇಡ- 2 ತಹಶೀಲ್ದಾರ ರಶ್ಮೀ ಜಕಾತಿ, ಅಣ್ಣಾಸಾಬ ಕೋರೆ,ಪಿಎಸ್ಐ ರಾಘವೇಂದ್ರ ಖೋತ, ಸಿಡಿಪಿಓ. ಸಂಜೀವ ಕುಮಾರ ಸದಲಗಿ, ರಾಘವೇಂದ್ರ ಘೋರಪಡೆ, ಎಮ್ ಆರ್ ಪಾಟೀಲ, ವಿಜಯಕುಮಾರ ಚೌಗಲಾ,ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ.ಪ್ರಸಾನ್ನ ಕಲ್ಯಾಣಶಟ್ಟಿ,ಸಚೀನ ಜಾಧವ,ಕರವೇ ಅಧ್ಯಕ್ಷರಾದ ಸಿದ್ದು ಒಡೆಯರ, ಶಿವಾನಂದ ನವಿನಾಳೆ, ಜಯ ಕರ್ನಾಟಕದ ತಾಲೂಕಾಧ್ಯಕ್ಷ ಬಸವರಾಜ ಮಗದುಮ್ಮ, ಸಚೀನ ಗಾವಡೆ, ಅಲ್ಲಾಬಕ್ಷ ಮುಲ್ಲಾ,ಬಾಬಾಸಾಬ ಕೊಟ್ಟಲಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಲಿಷ್ಠ ಭಾರತದತ್ತ ಸಾಗಲು ಚನ್ನಮ್ಮನ ದೇಶಭಕ್ತಿ ಅಳವಡಿಸಿಕೊಳ್ಳಿಬಳ್ಳಾರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ: ಕ್ವಿಂಟಾಲ್‌ಗೆ ರೂ.8,343 ನಿಗದಿಅಕ್ಟೋಬರ್ ೧೯ ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಬಳ್ಳಾರಿ ಜಿಲ್ಲೆಯಾದ್ಯಂತ ಅ. ೨೧ರಿಂದ ೨೩ರ ವರೆಗೆ ‘ಶುಷ್ಕ ದಿನ’ (ಡ್ರೈ ಡೇ) ಘೋಷಣೆ: ಮದ್ಯ ಮಾರಾಟ ನಿಷೇಧಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಕಟ್ಟುನಿಟ್ಟಿನ ಸೂಚನೆಮೈಸೂರು ದಸರಾ ಸಿಎಂ ಕಪ್ ವುಶು ಕ್ರೀಡಾಕೂಟದಲ್ಲಿ ಎಂ.ಕೆ. ಹುಬ್ಬಳ್ಳಿಯ ಮೂವರು ಬಾಲಕಿಯರಿಗೆ ಬೆಳ್ಳಿ ಪದಕದ ಗರಿ!ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನ್ಮಾನಬಡ ಕುಶಲಕರ್ಮಿಗಳಿಗೆ ಉಚಿತ ಯಂತ್ರೋಪಕರಣ ವಿತರಣೆಯಲ್ಲಿ ತೊಂದರೆ ಆರೋಪನವರಾತ್ರಿ ಉತ್ಸವದಲ್ಲಿ ಕೋಚರಿ ಯುವಪಡೆ,ಕುರಣಿ ಗ್ರಾಮದ ವ್ಯಕ್ತಿ ಕಾಣೆ