ಮೂಡಲಗಿ : ದೇಶದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರು ಸಾಕ? ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಭಗವಂತ ಅವರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ಮಾಡಲು ಆಯು? ಆರೋಗ್ಯ ಭಾಗ್ಯ ನೀಡಲಿ ಎಂದು ಬೆಳಗಾವಿ ಜಿಲ್ಲೆ ಹಿರಿಯ ದಲಿತ ಮುಖಂಡರಾದ ಶ್ರೀ ಪ್ರಕಾಶ ಮಾದರ ಹೇಳಿದರು.
ಗುರುವಾರದಂದು ಪಟ್ಟಣದ ಗಾಂಧಿ ಚೌಕದಲ್ಲಿರುವ ಶ್ರೀ ಹನುಮಾನ ದೇವರ ಮಂದಿರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ೧೨ ವ?ಗಳನ್ನು ಪೂರೈಸಿದ ಪ್ರಯುಕ್ತ ಆಂಜನೇಯನಿಗೆ ವಿಶೇ? ಪೂಜೆ ಅಭಿ?ಕ ನೆರವೇರಿಸಿ ಬಿಜೆಪಿ ಕಾರ್ಯಕರ್ತರಿಗೆಲ್ಲ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಕುಮಾರ ಗಿರಡ್ಡಿ, ಡಾ. ಬಿ. ಎಮ್. ಪಾಲಭಾವಿ, ಈರಪ್ಪ ಢವಳೇಶ್ವರ, ಮಹಾಲಿಂಗ ಒಂಟಗುಡಿ, ಮಲ್ಲಪ್ಪ ಸತರಡ್ಡಿ, ವೇದಮೂರ್ತಿ ಶಿವಪುತ್ರಯ್ಯ ಮಠಪತಿ, ಡಾ. ಸದಾಶಿವ ಮುರಗೋಡ, ಶಿವಾನಂದ ತುಪ್ಪದ, ವಿಠ್ಠಲ ಪತ್ತಾರ, ಭೀಮಶಿ ನಾಗನ್ನವರ, ಕಿರಣ ಇಂಗಳೆ, ಶಿವಬಸು ಮುಂತಾದವರು ಉಪಸ್ಥಿತರಿದ್ದರು.
