ಇಂಡಿ,ಜು,೦೮ : ತಾಲೂಕಿನ ಎಲ್ಲ ಗ್ರಾಮಗಳಿಗೆ ಇಂಡಿ ತಹಸೀಲ್ದಾರ್, ಸಹಾಯಕ ಮತದಾರ ನೊಂದಣಾಧಿಕಾರಿ ಭೇಟಿ ನೀಡಿ ಎಸ್. ಆಯ್. ಆರ್.ಪ್ರಕ್ರಿಯೆ ಪರಿಶೀಲನೆ.
ಇಂಡಿ ತಹಸೀಲ್ದಾರ್, ಸಹಾಯಕ ಮತದಾರ ನೊಂದಣಾಧಿಕಾರಿ ಇಂಡಿ ತಾಲೂಕಿನ ಇಂಗಳಗಿ ಗ್ರಾಮಕ್ಕೆ ಭೇಟಿ ನೀಡಿ ಎಸ್. ಆಯ್. ಆರ್. ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿ, ಯಾವುದೆ ತರನಾದ ತಪ್ಪು ಮಾಹಿತಿ ಬರದಂತೆ, ಸರಿಯಾಗಿ ಸರ್ಕಾರದ ಆದೇಶದ ಪ್ರಕಾರ ಕೆಲಸ ನಿರ್ವಹಿಸುವಂತೆ ಬಿ. ಎಲ್. ಓ ಗಳಿಗೆ ಸೂಚನೆ ನೀಡಿದರು.