ಘಟಪ್ರಭಾ. ಪಟ್ಟಣದ ಶ್ರೀ ಮೃತ್ಯುಂಜಯ ವೃತ್ತದ ಹತ್ತಿರ ಇರುವ ಮೆ! ಶೆಟ್ಟಿ ಕಿರಾಣಿ ಸ್ಟೋರ್ಸ್ ದ ಮಾಲೀಕರಾದ ಭರತ ದ ಶೆಟ್ಟಿ (59) ಅವರು ಸೋಮವಾರ ದಿ. 31-08-2026 ರಂದು ಜಿನೈಕ್ಯರಾದರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.