Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಜಾಗೃತಿ ಜಾಥಾಗೆ ಚಾಲನೆ 


ಯರಗಟ್ಟಿ,ಜೂ,೦೮: ಪಟ್ಟಣದ ಕರ್ನಾಟಕ ಕನ್ನಡ ಪ್ರಾಥಮಿಕ ಶಾಲಾ ಮಕ್ಕಳು ವಿವಿಧ ಗಿಡ-ಮರಗಳ ವೇಷಭೂಷಣ ಧರಿಸಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಪರಿಸರ ರಕ್ಷಣೆ ಜಾಗೃತಿ ಮೂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಈ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಮಾಜಿ ಪ. ಪಂ. ಸದಸ್ಯ ವಿಶಾಲಗೌಡ ಪಾಟೀಲ,  ಕೆ. ಬಿ. ಬೆಣ್ಣೆ, ನಾಗರಾಜ ಚವಡಪ್ಪನವರ, ರಾಜು ಹಿರೇಮಠ, ಶಾಲಾ ಮುಖ್ಯ ಶಿಕ್ಷಕ ವಿರೂಪಾಕ್ಷ ಹಾದಿಮನಿ, ಶಿಕ್ಷಕಿಯರಾದ ರಾಜೇಶ್ವರಿ ಬಡಿಗೇರ, ಎಸ್. ಬಿ. ತೋರಗಲ್ಲ, ಎಂ. ಪಿ. ವಿರಕ್ತಮಠ, ಪಲ್ಲವಿ ಕಳಸಿ, ಕುಸುಮಾ ಪಟ್ಟಣಶೆಟ್ಟಿ, ಕೆ. ಜಿ. ಸವದತ್ತಿ ಹಾಗೂ ಸಿಬ್ಬಂದಿ ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿಯಲ್ಲಿ ಅದ್ದೂರಿಯಾಗಿ ವಿಶ್ವ ಯೋಗ ದಿನಾಚರಣೆ ಆಚರಣೆಗೆ ಸಿದ್ಧತೆ: ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸ್ವಾಗತ; ಈರಣ್ಣಾ ಕಡಾಡಿ. ನೇಸರಗಿ ಜಿ ಪಂ ಕ್ಷೇತ್ರದ ಅನೇಕ ಕಾರ್ಯಕರ್ತರಿಂದ ಸಚಿವ ಜಾರಕಿಹೊಳಿ ಅವರಿಗೆ ಸತ್ಕಾರ. ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯರಸಗೊಬ್ಬರ ಮಗಳಿಗೆಗಳಿಗೆ ಕೃಷಿ ಅಧಿಕಾರಿ ಭೇಟಿ ಪರಿಶೀಲನೆ*ಮುಳಗಡೆ ಸಂತ್ರಸ್ತರ ಧರಣೆಗೆ : ತಾಲೂಕಿನ ಮಠಾದೀಶರ ಬೆಂಬಲ ಹೆಸ್ಕಾಂ ೧೧೦/೧೧ ಕೆವಿ ಹೊಸ ಪ್ರಸರಣ ಘಟಕದ ೨೧ ಕೋಟಿ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ವಿದ್ಯಾಧರ ಸವದಿ.ಪಾಂಡುರಂಗ ಮಾರುತಿ ಹವಾಲ್ದಾರ ಅವಿರೋಧ ಆಯ್ಕೆವಿಶ್ವ ಪರಿಸರ ದಿನಾಚರಣೆ ಮತ್ತು "ಬೇಟೆ ನಾಯಿಗಳ ಕೋಟೆ ಮುದುವೊಳಲು" ಎಂಬ ಯೋಜನೆಯಡಿ ಕಲಾ ಅಂತರ್ಗತ ಕಲಿಕೆಯ ದೃಡೀಕರಣ