ರಾಯಬಾಗ,ಜೂ,೧೭: ಯುವ ಧುರೀಣ ಧುಳಗೌಡ ಪಾಟೀಲ ಅವರ ಜನ್ಮದಿನ ನಿಮಿತ್ತ ತಾಲೂಕಿನ ಬಾವನ ಸೌಂದತ್ತಿ, ದಿಗ್ಗೇವಾಡಿ, ನಸಲಾಪೂರ, ಜಲಾಲಪೂರ ಭೆಂಡವಾಡ, ಹುಬ್ಬರವಾಡಿ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಆದರ್ಶ ಗ್ರೂಪ್ ವತಿಯಿಂದ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ಕಾಕಾಸಾಬ ತಡಾಕೆ, ಅಜಿತ ಕಾಮಗೌಡ, ಪ್ರಕಾಶ ಜನಾಜ, ದತ್ತಾತ್ರೇಯ ಸುತಾರ, ಅಶೋಕ ಕಾಮಗೌಡ, ಬಾಬಾಸಾಬ ತಮದಡ್ಡಿ, ಶಿವಾಜಿ ಸುಡಕೆ, ಅಜಿತ ಅರಗೆ, ವಿವೇಕ ಬೆಳಗಲಿ, ಅನಿಲ ಶಿಂಧೆ, ಪ್ರದೀಪ ಭಾಪಕರ ಹಾಗೂ ಆದರ್ಶ ಗ್ರೂಪನ ಸದಸ್ಯರು ಇದ್ದರು.
