Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯಕರ್ತವ್ಯ :ಡಾ. ಪ್ರಕಾಶ ಹಳ್ಯಾಳ

 

ನೇಸರಗಿ. ಸಾರ್ವಜನಿಕರ ಅರೋಗ್ಯ ರಕ್ಷಣೆಗೆ  ಹಗಲು ಇರುಳು ಎನ್ನದೆ ಅವರ ಅರೋಗ್ಯ ರಕ್ಷಣೆ ಮಾಡುವದು ವೈದ್ಯರಾದ ನಮ್ಮೆಲ್ಲರ ಅದ್ಯಕರ್ತವ್ಯ ಆಗಿದೆ ಎಂದು ಡಾ. ಪ್ರಕಾಶ ಹಳ್ಯಾಳ ( ವಣ್ಣೂರ ಡಾಕ್ಟರ) ಹೇಳಿದರು.
   ಅವರು  ಸಮೀಪದ ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಮಹಾಲಕ್ಷ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ   ವೈದ್ಯರ ದಿನ ಆಚರಣೆ ಮಾಡಿ ಮಾತನಾಡಿದರು.
    ಈ ಸಂದರ್ಭದಲ್ಲಿ ನಾಗರಾಜ ತುಬಾಕಿ,ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ವೇದ್ದಾಂತ  ಆಸ್ಪತ್ರೆಯ  ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಲತವಾಡದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಬಿಜೆಪಿ ಮುಖಂಡರಿಂದ ಮನವಿಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಣಿ ಕೇಂದ್ರಗಳ ಸ್ಥಾಪನೆ - ಎಸಿ"ಧಾರ್ಮಿಕ ಆಚರಣೆಗಳಿಂದ ಮಾತ್ರ ಮನಸ್ಸಿನ ನೆಮ್ಮದಿ ಶಾಂತಿ ದೊರಕುತ್ತದೆ"ಬಸ್ ನಿಲ್ದಾಣದ ಗುಂಡಿ ಮುಚ್ಚಲು ಆಗ್ರಹಸ್ವ  ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ.22 ವರ್ಷದ ಸೇನೆಯ ಸೇವೆ ಹೆಮ್ಮೆ ತಂದಿದೆ :ರಮೇಶ ನೀರಲಗಿ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಜುಲೈ 29ರೊಳಗೆ ಮತದಾರರ ವಿವರ ದೃಢೀಕರಿಸಿ: ಶಾಸಕ ಲಕ್ಷ್ಮಣ ಸವದಿಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯಕರ್ತವ್ಯ :ಡಾ. ಪ್ರಕಾಶ ಹಳ್ಯಾಳ