LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ವರದಿಗಾರರ ಮೇಲೆ ಹಲ್ಲೆ ಖಂಡಿಸಿ ತಹಶಿಲ್ದಾರ,ಡಿವೈಎಸ್ಪಿ ಅವರಿಗೆ ಕಾನಿಪದಿಂದ ಮನವಿ

 

ಕಾಗವಾಡ:ತಾಲ್ಲೂಕಿನ ಪತ್ರಕರ್ತರ ರಾಹುಲ ಘೋರಡೆ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಉಪಾದ್ಯಕ್ಷ ಮತ್ತು ಸೆಕ್ಯುರಿಟಿ ಅಧಿಕಾರಿ ಸೇರಿ ಹಲ್ಲೆ ಮಾಡಿ ಮೊಬೈಲ ಕಸಿದುಕೊಂಡಿರುವ ಘಟನೆ ಖಂಡಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ರವೀಂದ್ರ ಹಾದಿಮನಿ ಮತ್ತು ಡಿವೈಎಸ್ಪಿ ವಿರೇಂದ್ರಕುಮಾರ ಪಿ .ಅವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೆ ವೇಳೆ ಮನವಿ ಸ್ವೀಕರಿಸದ ತಹಸಿಲ್ದಾರ ಹಾಗೂ ಡಿವೈಎಸ್ಪಿ ಮಾತನಾಡಿ,ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ವೇಳೆ ಅಧ್ಯಕ್ಷರಾದ ಸಿದ್ದಯ್ಯ ಹಿರೇಮಠ, ಕಾರ್ಯದರ್ಶಿ ವಿಜಯಮಹಾಂತೇಶ ಅರಕೇರಿ,ಸದಸ್ಯರುಗಳಾದ ಸುರೇಶ ಕಾಗಲಿ,ಮುರಗೇಶ ಗಸ್ತಿ, ಬಸವರಾಜ ತಾರದಾಳೆ,ಸಚೀನ ಕಾಂಬಳೆ,ಅಮರ ಕಾಂಬಳೆ,ರಾಹುಲ ಘೋರಡೆ,ಸಚೀನ  ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿ-ನಾಯಕನಿಸರ್ಗ ಸಂಪತ್ತೇ ನಿಜವಾದ ಐಶ್ವರ್ಯ; ಬದುಕನ್ನು ಆಸ್ವಾದಿಸುವುದೇ ಶ್ರೀಮಂತಿಕೆ: ಅಮೃತಾನಂದ ಸ್ವಾಮೀಜಿರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿ*ಬುದ್ಧನ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ರಾಕೇಶ ಮೈಗೂರ*ಹೆತ್ತವರ ತ್ಯಾಗ, ಋಣ ಮರೆಯಬಾರದುನವದುರ್ಗೆಯರ ಆರಾಧನೆಯಿಂದ ಜೀವನ ಪರಿಪೂರ್ಣಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತಬ್ಯಾಲೆಟ್ ಪೇಪರ್ ಮೇಲೆ 4 ಜನ ಎನ್ ಡಿ ಎ ಅಭ್ಯರ್ಥಿಗಳು ಜಯ: ಸಿದ್ದನಗೌಡರ ಇಂದು ಸ್ತನ ಕ್ಯಾನ್ಸರ್ ಜಾಗೃತಿ: ರಾಗಾಆವಿವಿ ವಿನೂತನ ಹೆಜ್ಜೆಮೋಳೆ-ಕಾತ್ರಾಳ ರಸ್ತೆ ಅಭಿವೃದ್ಧಿಗೆ 1 ಕೋಟಿ ಅನುದಾನ; ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ..!