. ಮುಗಳಖೋಡ (೪) ಪಟ್ಟಣದ ಶ್ರೀ ಮಾಧವಾನಂದ ಆಶ್ರಮದಲ್ಲಿ ಸಾಯಂಕಾಲ ಇಂಚಗೇರಿ ಸಾಂಪ್ರದಾಯ ಸದ್ಬಕ್ತರು ಪೂಜೆ ಸಲ್ಲಿಸಿ ರಾತ್ರಿ ಭಜನೆ ಸಲ್ಲಿಸಿ ಮಹಾಮಂಗಳಾರುತಿ ಮಾಡಿ ಸುಮಂಗಲೇಯರು ತೊಟ್ಟಿಲು ತುಗಿ ಜೋಗುಳ ಹಾಡಿ ನಾಮಕರಣ ಮಾಡಿ ಸಿಹಿ ಹಂಚಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಿದರು. ಸಂಗಪ್ಪ ಜಂಬಗಿ, ಕೃಷ್ಣ ಕುಲಕರ್ಣಿ, ಸುರೇಶ ಜಂಬಗಿ, ಮುಕುಂದ ಯಡವಣ್ಣವರ ,ಶಿವಜ್ಜ ಜಂಬಗಿ, ಮಹಾದೇವ ಬಾಳೋಜಿ, ಶ್ರೀಶೈಲ ಯರಡೆತ್ತಿ , ಶಿವಸಂಗಯ್ಯ ಹಿರೇಮಠ, ಸುರೇಶ ಜಂಬಗಿ, ಸಿದ್ದಪ್ಪ ಜತ್ತಿ ,ಅಲ್ಲಪ್ಪ ಬೆಳಗಲಿ ,ಪರಪ್ಪ ಹಾಲೊಳ್ಳಿ, ಸದಾಶಿವ ಬೆಳಗಲಿ, ಮುತ್ತಪ್ಪ ಹುಕ್ಕೇರಿ ,ಮಲ್ಲಪ್ಪ ತೇಲಿ, ಯಲ್ಲಾಲಿಂಗ ಮುಧೋಳ, ಲಕ್ಷ್ಮಣ್ಣ ಗೋಕಾಕ ,ಮಲ್ಲೇಶ ಮುಧೋಳ ಹಾಗೂ
ಸಾಂಪ್ರದಾಯದ ಸಕಲಸದ್ಭಕ್ತರು ಇದ್ದರು.