ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಶ್ರೀ ಅಡಿವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಅಡಿವಿ ಸಿದ್ದೇಶ್ವರ ಮಹಾಪುರಾಣ ಕಾರ್ಯಕ್ರಮ ಐದು ದಿನಗಳ ಕಾಲ ಜರುಗಿತು.
ದಿ.3 -9 -2026 ರಿಂದ ಸೋಮವಾರ ದಿ. 07.09.2026 ರ ವರೆಗೆ ಮಹಾಪುರಾಣ ಕಾರ್ಯಕ್ರಮವು ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು. ಮಹಾಪುರಾಣದ ಕಾರ್ಯಕ್ರಮದ ಪುರಾಣ ಸಾನಿಧ್ಯವನ್ನು ಮಲ್ಲಾಪುರ ಕೆ ಎನ್ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು,ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು,ಅನಗವಾಡಿಯ ಮಾತೋಶ್ರೀ ಅನುಶ್ರೀ ಅಮ್ಮನವರು ಪ್ರವಚನ ಸಾನಿಧ್ಯ ವಹಿಸಿದ್ದರು.ಪುರಾಣ ಪ್ರವಚನ ನಡೆಯುವ ಪ್ರತಿದಿನ ಅನೇಕ ಸಂಘಗಳು, ನೌಕರರು, ಕುಟುಂಬಸ್ಥರು, ಗ್ರಾಮದ ಸರ್ವ ಜನತೆಯ ಸಮ್ಮುಖದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಜಾತ್ರೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮೇಕಲಮರಡಿ ಗ್ರಾಮದ ಶ್ರೀ ಅಂಕಲಗಿ ಅಡವಿಸಿದ್ದೇಶ್ವರ ಶರಣರ ಬಳಗ ಸದಸ್ಯರಾದ
ಬಸಯ್ಯ ಹಿರೇಮಠ,ಕಾರ್ಷಿಕ ತ. ಹಿರೇಮಠ,ಮಹಾಂಟೇಶ. ದು ಹಿರೇಮಠ,
,ಬಸಯ್ಯಾ ಕ ಪೂಜೇರಿ.ಬಸವರಾಜ್. ಮ. ಬಡಿಗೇರ,ಬಸವರಾಜ, ಚ. ಕುರಗುಂದ,ಯಲ್ಲಿನನಗೌಡ ಹ ಮಾಳನಾಯ್ಕರ,ಮಹಾಂತೇಶ. ಗಿ.ಬಡಿಗೇರ,ರಮೇಶ ಚ ಬಡಿಗೇರ, ಈರಪ್ಪ ಬ ಕಲ್ಲನವರ,ಬಸಲಿಂಗಪ್ಪ ಶಿ ನೇಸರಗಿ,ರುದ್ರಪ್ಪ ಅ ಕಲ್ಲನವರ, ನಿಂಗಪ್ಪ ಬ ನಾವಿ, ಫಕೀರಗೌಡ ಸೂ ಪಾಟೀಲ, ನಾರಾಯಣ ಮೀರಜ್ಕರ, ಗಂಗಪ್ಪ ರು ಕಂಬಾರ, ಗಂಗನಾಯಕ ಪ ಪಾಟೀಲ, ಜಗದೀಶ ಮ ಪಾಟೀಲ, ಲಕ್ಷ್ಮಣ ಬಿ ನಡಟ್ಟಿ, ಸಿದ್ಧಾರೂಡ ಚಕುರುಗುಂದ, ಸಂಜು ಬ ಕಮತಗಿ,ಸೋಮನಿಂಗ ನಾ ಕುರಗುಂದ, ಮಾಹಾಂತೇಶ್ ಈ ಮಡಿವಾಳ, ಕಿರಣ ಬ ಕಡಪನವರ ಸೇರಿದಂತೆ ಜಾತ್ರಾ ಮಹೋತ್ಸವದಲ್ಲಿ ಶರಣ ಬಳಗ ಹಾಗೂ ಗ್ರಾಮಸ್ಥರು ಗುರು ಹಿರಿಯ ಉಪಸ್ಥಿತರಿದ್ದರು.