LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಮೇಶ ಬಸವಣ್ಣೆಪ್ಪ ಕಬಾಡಗಿ ನಿಧನ

ಘಟಪ್ರಭಾ. ಸಮೀಪದ  ಶಿವಾಪುರ  (ಕೆ)ಗ್ರಾಮಸ್ಥರು ಹಾಗೂ  ( ಘಟಪ್ರಭಾ ನಿವಾಸಿಗಳು  )ಹಿರಿಯ ರಾಜಕೀಯ ಧುರೀಣರು, ಸಹಕಾರಿ ಬಂದುಗಳು  ಹಾಗೂ ಕೆ ಎಂ ಎಫ್  ಹಾಲಿನ ಡೈರಿ ಅಧ್ಯಕ್ಷರು ಶಿವಾಪುರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ನೇಹಜೀವಿಗಳಾದ   ರಮೇಶ್ ಬಸವಣ್ಣೆಪ್ಪ   ಕಬಾಡಗಿ (62 ವರ್ಷ)ಇವರು  ಬುಧವಾರ ದಿ. 26-08-2026 ರಂದು  ಸಂಜೆ 7:30ಕ್ಕೆ ನಿಧನ ಹೊಂದಿರುತ್ತಾರೆ. 
ಇವರ ಅಂತ್ಯಕ್ರಿಯೆಯು ಬುಧವಾರ ದಿ. 26-08-2026 ರಂದು  ರಾತ್ರಿ 10 ಗಂಟೆಗೆ ಅವರ ಸ್ವಗ್ರಾಮದ ಶಿವಾಪುರ(ಕೂ) ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು.ಮೃತರು ತಂದೆ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶಿವಾಪುರ (ಕೆ ) ಮತ್ತು ಘಟಪ್ರಭಾ ಭಾಗದ ಮುಖಂಡರು, ಸಹಕಾರಿ ಬಂದುಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST