ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣ

MK HasiruKranti
ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣ
WhatsApp Group Join Now
Telegram Group Join Now
ಬಳ್ಳಾರಿ, ಏ.19: ನಗರದ ಹೆಚ್.ಆರ್.ಗವಿಯಪ್ಪ ಸರ್ಕಲ್ ನಲ್ಲಿರುವ ಸಿಂಹಾಸನಾರೂಡ ಬಸವೇಶ್ವರ ಪುತ್ಥಳಿಗೆ ನಾಳೆ ಬಸವ ಜಯಂತಿ ಹಿನ್ನಲೆಯಲ್ಲಿ ಬಣ್ಣ ಬಳಿಯಲಾಗಿದೆ.
ಪಾಲಿಕೆಯಿಂದ ಬಸವ ಜಯಂತಿಯನ್ನು ಆಚರಿಸಲು,
ನಗರದಲ್ಲಿ ಮಾಸಿದ್ದ ಬಸವಣ್ಣನ ಪುತ್ಥಳಿಗೆ ಮೆರಗು ನೀಡುವಂತೆ ಬಣ್ಣ ಬಳಿದಿರುವುದಲ್ಲದೆ. ಸುತ್ತಮುತ್ತಲ ಪ್ರದೇಶ ಸ್ವಚ್ಚಗೊಳಿಸಿ ಸುಂದರಗೊಳಿಸಲಾಗಿದೆ.
ನಾಳೆ ಇಲ್ಲಿ ಗಣ್ಯರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ನ ಸಲ್ಲಿಸಲಿದ್ದಾರೆ.
WhatsApp Group Join Now
Telegram Group Join Now
Share This Article