ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಹಾಪುರದ ಪವಾರ ಗಲ್ಲಿಯಲ್ಲಿರುವ ಬಸವನ ಮಂದಿರದಲ್ಲಿ ಸ್ಥಳೀಯ ನಿವಾಸಿಗಳು ಹಮ್ಮಿಕೊಂಡಿದ್ದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಭಕ್ತಾಧಿಗಳಿಗೆ ಪ್ರಸಾದ ಉಣಬಡಿಸಿದರು.
Get latest news updates delivered straight to your WhatsApp.