Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನರಿಗೆ ಇಂದು ಬಾ ನಾಳೆ ಬಾ ಎಂದು ಎಡತಾಕಿಸಬೇಡಿ : ಯಶವಂತರಾಯಗೌಡ ಪಾಟೀಲ

ಇಂಡಿ: ಅಧಿಕಾರಿಗಳು ಸರಿಯಾಗಿ ಕೇಲಸ ಮಾಡಿದಲ್ಲಿ ಸಾರ್ವಜನಿಕರು ನಮ್ಮ ಹತ್ತಿರ ಬರುವುದಿಲ್ಲ. ನಿವೂ ಅವರ ಕೇಲಸಗಳನ್ನು ಸರಿಯಾಗಿ ನಿಗದಿತ ಅವಧಿಯೋಳಗಾಗಿ ಮಾಡಿದಲ್ಲಿ ಇತ್ತ ಮರಳಿ ಬರುವುದಿಲ್ಲ ಇದು ಸ್ಫಷ್ಟ ಇರಲಿ. ಇನ್ನೂ ಮುಂದೆ ಯಾವುದೆ ಕಾರಣಕ್ಕೂ ಹೆಚ್ಚು ಜನ ಜನ ಸಂಪರ್ಕ ಸಭೆಗೆ ಬರದ ಹಾಗೆ ಅಧಿಕಾರಿಗಳು ನೊಡಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗದ ಮಿನಿವಿಧಾನಸೌಧದಲ್ಲಿ ಎರ್ಪಡಿಸಿ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳು ನಿಗದಿತ ಅವಧಿಯೋಳಗಾಗಿ ಕೆಲಸ ಮಾಡಿಕೊಟ್ಟರೆ ಅವರು ಬರುವ ಪ್ರಮೇಯೆ ಬರುವುದಿಲ್ಲ. ಸುಮ್ಮನೆ ಜನರಿಗೆ ಇಂದು ಬಾ ನಾಳೆ ಬಾ ಎಂದು ಎಡತಾಕಿಸಬಾರದು. ಹೆಣ್ಣು ಮಕ್ಕಳು, ರೈತರು, ವಿಕಲಚೇತನರು ಸೇರಿದಂತೆ ಗ್ರಾಮಿಣ ನಗರದ ನೂರಾರು ಸಂಖ್ಯೇಯಲ್ಲಿ ಜನ ತಮ್ಮ ಕುಂದು ಕೊರತೆಗಳನ್ನು ತೆಗೆದುಕೊಂಡು ಬಂದಿದ್ದರು. ಇದರಲ್ಲಿ ಕೇಲವು ಸಮಸ್ಯಗಳಿಗೆ ಪರಿಹಾರ ಸೂಚಿಸಿದರು ಇನ್ನೂ ಕೆಲವು ಸಮಸ್ಯಗಳಿಗೆ ರಸ್ತೆ, ಮನೆ, ಸರ್ಕಾರ ವಿವಿಧ ನಿಗಮನಗಳಲ್ಲಿ ಸಹಾಧನದ ರೂಪದಲ್ಲಿ ಕೊಡ ಮಾಡುವ ಸಾಲ ಸೌಲಭ್ಯ, ಬೆಳೆ ಪರಿಹಾರ, ಕಾಲುವೆಗಳಿಗೆ ನೀರು ಹರಿಸುವ ಕುರಿತು, ಹೆಚ್ಚಿನ ಬಸ್ ಒಡಿಸುವ ಬಗ್ಗೆ ಸೇರಿದಂತೆ ಹಿಗೆ ಹತ್ತು ಹಲವು ಸಮಸ್ಯಗಳನ್ನು ಶಾಸಕ ಮುಂದೆ ತೊಡಿಕೊಂಡರು. ಆಗ ಈ ಎಲ್ಲ ಸಮಸ್ಯಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಸೂಚಿಸಬೇಕು ಎಂದು ಆಯಾ ಇಲಾಖೆ ಅಧಿಕಾರಿಳಿಗೆ ಸೂಚಿಸಿದರು.

ಸಭೆಯಲ್ಲಿ ಕಂದಾಯ ಉವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಪೊಲೀಸ ಉಪವಿಭಾಗಾಧಿಕಾರಿ ಸದಾಶಿವ ಕಟ್ಟಿಮನಿ, ತಹಸಿಲ್ದಾರ ಬಿ.ಎಸ್.ಕಡಕಬಾವಿ, ತಾಪಂ ಇಓ ಡಾ| ಭೀಮಾಶಂಕರ ಕನ್ನೂರ, ಯುಕೆಪಿ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೊಟಗಾರಿಕೆ ಅಧಿಕಾರಿ ಎಚ್,ಎಸ್.ಪಾಟೀಲ, ಪಿಆರ್‌ಡಿ ಶಿವಾಜಿ ಬನಸೋಡೆ ಸೇರದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ