ಬೆಳಗಾವಿ: ವಿಶ್ವ ಪರಿಸರ ದಿನವನ್ನು ಬೆಳಗಾವಿಯ ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಚಿತ್ರದಲ್ಲಿ ಪ್ರಾಚಾರ್ಯ ಡಾ. ಎಚ್. ಹವಾಲ್ದಾರ ಅವರು ಸಿಬ್ಬಂದಿಯೊಂದಿಗೆ ಗಿಡ ನೆಡುತ್ತಿರುವ ದೃಶ್ಯ. ಈ ಕಾರ್ಯಕ್ರಮವನ್ನು ಕಾಲೇಜಿನ ಕಾನೂನು ಅರಿವು ಘಟಕ ವತಿಯಿಂದ ಆಯೋಜಿಸಲಾಯಿತು
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.