Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ರಾಜ್ಯಸಭಾ ಸದಸ್ಯ ಆದಾಗ ಹಿರಿಯ ಅಣ್ಣನಂತೆ ಎಲ್ಲ ಕೆಲಸ ಮಾಡಿದರು ಉಮೇಶ ಕತ್ತಿ:ಈರಣ್ಣ ಕಡಾಡಿ

ಹುಕ್ಕೇರಿ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಹಿರಿಯರಾದ ಡಾ. ಪ್ರಭಾಕರ ಕೋರೆ, ರಮೇಶ ಅಣ್ಣಾ ಕತ್ತಿ  ಸೇರಿದಂತೆ ಅನೇಕರ ಪೈಪೋಟಿ ಇದ್ದಾಗ ಹೈಕಮಾಂಡ್ ನನ್ನ ಹೆಸರನ್ನು ಸಿಫಾರಸ್ಸು ಮಾಡಿದಾಗ ನನಗೆ ದಿ. ಉಮೇಶ ಕತ್ತಿ ಅವರು ಸಂಪರ್ಕ ಮಾಡಿ ಒಳ್ಳೇದು ಆಯ್ತು ಏನೇ ಆಗಲಿ ಒಟ್ಟು ಬೆಳಗಾವಿ ಜಿಲ್ಲೆಯವರು ಆಯ್ಕೆ ಅದೆವು. ನಿನಗೆ ಏನು ಬೇಕು ಎಲ್ಲ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಸಂಪೂರ್ಣ ಜವಾಬ್ದಾರಿ ತಗೆದುಕೊಂಡು  ಎಲ್ಲ ಕೆಲಸವನ್ನು ಅಣ್ಣನಂತೆ  ನಿಂತು ನಾನು ರಾಜ್ಯಸಭಾ ಸದಸ್ಯ ಆಗಲು ಸಹಕರಿಸಿದರು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
   ಅವರು ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ ಶುಗರ್ಸ ವೇದಿಕೆಯಲ್ಲಿ ಆಯೋಜಿಸಲಾಗಿದ್ದ  ಮಾಜಿ ಸಚಿವ, ಉತ್ತರ ಕರ್ನಾಟಕ ಹೋರಾಟಗಾರ ದಿ. ಉಮೇಶ ಕತ್ತಿ ಅವರ ಜೀವನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸಣ್ಣ ಪುಟ್ಟ ಕಾರ್ಯಗಳಿಗೆ ತಲೆ ಕೆಡಿಕೊಳ್ಳದ ಉಮೇಶ ಅಣ್ಣಾ ಅವರು ನಮ್ಮ ಭಾಗದ ಜನ ಮೈಸೂರು ಕೆ ಆರ್ ಎಸ್ ಮತ್ತು ಆಲಮಟ್ಟಿ ಡ್ಯಾಮ್ ವೀಕ್ಷಣೆಗೆ ಹೋಗುತ್ತಾರೆ ಅದರ ಬದಲಿಗೆ ನಮ್ಮ ಹೆಮ್ಮೆಯ ರಜಾ ಲಕ್ಕಮಗೌಡ ಹಿಡಕಲ್ ಜಲಾಶಯದಲ್ಲಿ  ವಿನೂತನ ಮಾದರಿ ಡ್ಯಾಮ್ ಮಾಡಲು  ನನ್ನೊಂದಿಗೆ ಚರ್ಚಿಸಿ ಅದರ ಸಾಕಾರಕ್ಕೆ ಶ್ರಮಿಸಿದ್ದರು, ಅದರ ಕೆಲಸ ಈಗ ಹಂತ ಹಂತವಾಗಿ ನಡೆದಿದೆ ಆದರೆ ಇಂದು ಅವರಿಲ್ಲ , ಅವರು ಅನೇಕರು ನಾಯಕರಗಳು ಸಹಾಯ, ಸಹಕಾರ ನೀಡಿದ್ದಾರೆ. ಜಾತಿ ರಾಜಕಾರಣ ಮಾಡಿದವರಲ್ಲ, ಈಗಿನ ಜಿಲ್ಲಾ  ರಾಜಕಾರಣ ಜನರಿಗೆ ಮಾರಕ ಆಗುತ್ತಿದೆ ಎಂದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ