Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಆಸೆ-ಆಮೇಶಗಳಿಗೆ ಒಳಗಾಗದೆ ಮತಹಾಕಿ"

ಯರಗಟ್ಟಿ : ೨೩ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಬಿ.ಸಿ.ಟ್ರಸ್ಟ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ ಬೆಳಗಾವಿ-೨ ಇವರ ಮೂಲಕ ಮತದಾರ ಬಾಂಧವರೇ ಜಾಗೃತಿ ಎಂಬ ಕರ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ದಿ.೨೦ ರಂದು ಟ್ರಸ್ಟ ಕಛೇರಿ ಆವರಣದಲ್ಲಿ ಜರುಗಿತು.

ಕರ ಪತ್ರವನ್ನು ಜಿಲ್ಲಾ ಯೋಜನಾಧಿಕಾರಿ ಲವಕುಮಾರ ಬಿಡುಗಡೆಮಾಡಿ ಇದೇ ಮೇ ೭ ರಂದು ನಡೆಯುವ ಲೋಕಸಭಾ ಚುಣಾವನೆ ಸಂದರ್ಭದಲ್ಲಿ ಮುಗ್ದ ಜನರಿಗೆ ಮದ್ಯ ಕುಡಿಸಿ ಆಮಿಷ ನೀಡಿ ಮತ ಪಡೆಯಬಹುದು ಅಂಥ ಪ್ರಯತ್ನ ಎಲ್ಲೆ - ಯರಿಂದಲೆ ನಡೆದಲ್ಲಿ ಬಲವಾಗಿ ವಿರೋಧಿಸಿ. ಮದ್ಯ ಪಡೆದು ಮತ ಹಾಕಿದಲ್ಲಿ ಮದ್ಯಕ್ಕೆ ತಮ್ಮನ್ನು ತಾವು ಮಾರಿಕೊಂಡಂತೆ, ಸೌಭಿಮಾನದಿಂದ ಮತ ಹಾಕಿ, ಕರ್ನಾಟಕದಲ್ಲಿ ಉತ್ತಮ ಆಡಳಿತ ನಡೆಸಲು ಯೋಗ್ಯ ಪ್ರತಿನಿಧಿ ಆರಿಸಿ, ಮದ್ಯಮುಕ್ತ ಸಮಾಜ ನಿರ್ಮಾನಕ್ಕೆ ಶ್ರಮಿಸಿ ಅವರಿಂದ ಉತ್ತಮ ಪ್ರತಿನಿಧಿ ಪಡೆದುಕೊಳ್ಳಿ , ಈ ಸಂದೇಶ ತಮ್ಮ ಅಕ್ಕ-ಪಕ್ಕದವರಿಗೂ , ಬಂಧು-ಮಿತ್ರರಿಗೂ ತಿಳಿಸಿ, ಸದೃಡ, ದುಶ್ಚಟರಹಿತ ಪಾರದರ್ಶಕ ಆಡಳಿತವನ್ನು ರೂಪಿಸಲು ಸಹಕರಿಸಿ ಎಂದು ತಿಳಿಸಿದರು.

ಧಾರವಾಡ ಪ್ರಾದೇಶಿಕ ಯೋಜನಾಧಿಕಾರಿ ಎನ್.ಭಾಸ್ಕರ ಮಾತನಾಡಿ ಈ ಗ್ರಾಮಾಭಿವೃದ್ದಿ ಯೋಜನೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು ಇಲ್ಲಿ ಸವದತ್ತಿ, ಯರಗಟ್ಟಿ, ರಾಮರ್ದು ಮತ್ತು ಗೋಕಾಕ ೧ ಹಾಗೂ ೨ ಘಟಕಗಳಲ್ಲಿ ನಡೆಯುತ್ತಿದ್ದು, ಸಮಾಜಕ್ಕೆ ಎಲ್ಲ ಜಾತಿ-ಧರ್ಮದ ಎಲ್ಲ ವಯಸ್ಸಿನ ಮಹಿಳೆಯರಿಗೆ-ಪುರುಷರಿಗೆ ಉಪಯುಕ್ತವಾಗುವ ಕಾರ್ಯಗಳನ್ನು ಮಾಡುತ್ತಿದೆ ಸನ್.೨೦೨೩-೨೪ ನೇ ಸಾಲಿನಲ್ಲಿ ೨೨ ಯೋಜನೆಗಳನ್ನು ಅನಿಷ್ಠಾನಗೊಳಿಸಿ ಸುಮಾರು ೪ ಸಾವಿರ ಫಲಾನಿಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ೧೦ ಯೋಜನೆಗಳಾದ ತರಬೇತಿ, ಸಭೆಗಳು, ಸದಸ್ಯರ ಆಯ್ಕೆ ಹೀಗೆ ೩೧೫ ಫಲಾನುಭವಿಗಳ ಉಪಯೊಗವಾಗಿದೆ. ಸನ್ ೨೦೨೪-೨೫ ಕ್ಕೆ ೧೪ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ ಚುಣಾವನೆ ನಂತರ ಕಾರ್ಯರೂಪಕ್ಕೆ ಬರುತ್ತವೆ ಎಂದರು.
ಜನಜಾಗೃತಿ ವೇದಿಕೆ ಉಪಾದ್ಯಕ್ಷ ಈರನಗೌಡಾ ಪಾಟೀಲ, ಸಂಸ್ಥಾಪಕ ಅದ್ಯಕ್ಷ ಸೋಮಶೆಖರ ಮಗ್ದುಮ ಮಾತನಾಡಿದರು. ಈ ವೇಳೆ ಎಲ್ಲ ಕ್ಷೇತ್ರ ಪ್ರತಿನಿಧಿಗಳು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ