LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ. 


ಮುಗಳಖೋಡ [೨೧] ಪಟ್ಟಣದ ಶ್ರೀ ಕಕ್ಕಯ್ಯಾ ಡೋರ ಸಮಾಜದವರಿಂದ ಶ್ರೀ ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ ನಿಮಿತ್ಯ   ಗುರುವಾರ ದಿ 20 ರಿಂದ 22 ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.  ಪ್ರತಿ ನಿತ್ಯ ಬೆಳಗ್ಗೆ 7 ಗಂಟೆಗೆ ಅಭಿಷೇಕ ಸಾಯಂಕಾಲ ವೀಣೆ ನಿಲ್ಲಿಸುವುದು ಕೀರ್ತನಕಾರರಾದ ವಿಠ್ಠಲ ಮಾ ದೇವಮಾನೆ ,ಮಹಾದೇವ ವೀರಣ್ಣವರ,ಸಿದ್ದಪ್ಪ ರಾಜಾಪೂರ ಇವರಿಂದ  ರಾತ್ರಿ 8 ಗಂಟೆಯಿಂದ 10 ರವರೆಗೆ ಕೀರ್ತನೆ ನಂತರ ಕಪ್ಪಲಗುದ್ದಿ,ಖಣದಾಳ,ಸಪ್ತಸಾಗರ ,ಏಕನಾಥ ತುಕಾರಾಮ ಭಜನಾ ಮಂಡಳಿಗಳಿಂದ  ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶುಕ್ರವಾರ  22 ರಂದು ಬೆಳಗ್ಗೆ  ಪಲ್ಲಕ್ಕಿ ಉತ್ಸವ 11 ಗಂಟೆಗೆ ಶ್ರೀ ಫಲ ಸವಾಲ ವಿತರಣೆ ನಡೆಯುವುದು .ಈ ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರು ರಾಜಕೀಯ ಮುಖಂಡರು ಅತಿಥಿಗಳಾಗಿ ಆಗಮಿಸುವರು.ಗುರುವಾರ ವೀಣಾ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು  ಸಂತ ಮಹಾಂತರಾದ ಅಶೋಕ ಕದಮ್ಮ ಸಮಿತಿ ಅಧ್ಯಕ್ಷ ಸಂಜು ಕದಮ್ಮ ಲಕ್ಷ್ಮಣ್ಣ ಜೊಗದಂಡೆ ಭರಮಾ ಕದಮ್ಮ ಪ್ರವೀಣ ಕದಮ್ಮ ಅಶೋಕ ಮಾವರಕರ ಪ್ರದೀಪ ಕದಮ್ಮ ಸಿದ್ದರಾಮ ಪೋಳ ಏಕನಾಥ ಕದಮ್ಮ ನಾರಾಯಣ ಕಲ್ಲೋಳಿ ಮಾರುತಿ ಕದಮ್ಮ ಗುರು ತೈಕಾರ ಸಿದ್ದರಾಮ ಕದಮ್ಮ ಯಮನಪ್ಪಾ ಕದಮ್ಮ ದ್ರೌಪದಿ ತೈಕಾರ ಪಾರವ್ವಾ ಮೇತ್ರಿ ಸುನಿಲವ್ವಾ ಐದಮನಿ ಶೋಭಾ ಮೇತ್ರಿ ಯಂಕವ್ವಾ ಗೋಕಾಕ ಹಾಗೂ  ಭಕ್ತರು ಭಾಗವಹಿಸಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈದ್ ಮಿಲಾದ್ ಪೂರ್ವಭಾವಿ ಶಾಂತಿ ಸಭೆಖರ್ಗೆ ಭಾಷಣದ ಸ್ಥಳ 'ಶುದ್ಧೀಕರಣ' ಖಂಡಿಸಿ ಕಾಗವಾಡದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆರೈಲು ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಖರ್ಗೆ ಅವರಿಗೆ ಅಪಮಾನ ಖಂಡಸಿ ಬಿಜೆಪಿ ವಿರುದ್ಧ ಕಾಂಗ್ರೆಸ್‌  ಬೃಹತ್‌  ಪ್ರತಿಭಟನೆ*ದೇವಸ್ಥಾನ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ ಚೆಕ್ ಹಸ್ತಾಂತರಿಸಿದ ಲಕ್ಷ್ಮೀ ಹೆಬ್ಬಾಳಕರ್* ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ. ಮುದ್ದೇಬಿಹಾಳ: ಉಳುಡುವವನಿಗೆ ಭೂಮಿ ಒಡೆತನ ನೀಡಿದ ಮಹಾನ್ ನಾಯಕ ದೇವರಾಜು ಅರಸು — ಪ್ರೊ. ಎಂ.ಎಚ್. ಹಲ್ಯಾಳವಿಜಯಪುರದಲ್ಲಿ ಆಗಸ್ಟ್ ೨೩ಕ್ಕೆ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಜಾತ್ರೆ ಉತ್ಸವ"ನಾಳೆ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ"ರಾಷ್ಟ್ರೀಯ ಏಕತೆ, ಶಾಂತಿ ಹಾಗೂ ಸೌಹಾರ್ದತೆಗೆ ಸದ್ಭಾವನಾ ದಿನಾಚರಣೆ