ವಿರೂಪಾಕ್ಷ ದೇವರ ಪುರ ಪ್ರವೇಶ: ಪೀರೋಪನ ಸಮಾರಂಭ
ಚಿಕ್ಕೋಡಿ. ತಾಲೂಕಿನ ಕಮತೇನಟ್ಟಿ ಗ್ರಾಮದಲ್ಲಿ ಲಿಂ, ಶ್ರೀ ಮ,ನಿ,ಪ್ರ,ಸ್ವ, ಶಿವಪ್ರಭು ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಹೊರಗಿನ ವಿರಕ್ತ ಮಠದ ನಿಯೋಜಿತ ಶ್ರೀಗಳಾದ ಶ್ರೀಮ,ನಿ,ಪ್ರ,ಸ್ವ,ವಿರುಪಾಕ್ಷ ಮಹಾಸ್ವಾಮಿಗಳು ಶ್ರೀ ಕುಮಾರೇಶ್ವರ ಹೊಸಮಠ ಘಟಪ್ರಭಾ "ಪರಮಪೂಜ್ಯರ ಪುರ ಪ್ರವೇಶ ಹಾಗೂ ಪೀಠಾರೋಹಣ" ಕಾರ್ಯಕ್ರಮದಲ್ಲಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ ಸಂಸ್ಥಾನ ಮಠ ನಡೆಸೋಶಿ, ನೀಲಕಂಠ ಮಹಾಸ್ವಾಮಿಗಳು ಶ್ರೀ ಮಹಾಂತ ದುರದುಂಡೇಶ್ವರ ಮಠ ಮುರಗೋಡ, ಸಂಪಾದನ ಮಹಾಸ್ವಾಮಿಗಳು ಜಗದ್ಗುರು ಸಂಪಾದನಾ ಚರಮೂರ್ತಿ ಮಠ ಚಿಕ್ಕೋಡಿ,ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ ಘಟಪ್ರಭಾ, ಗುರುದೇವ್ ದೇವರು ಪ್ರಭುಲಿಂಗೇಶ್ವರ ಮಠ ಕಮತೇನಟ್ಟಿ, ಹಾಗೂ ಶ್ರೀಮಠದ ಸರ್ವ ಸದ್ಭಕ್ತರು ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ಈ ಸಂದರ್ಭದಲ್ಲಿ "ಕನ್ನಡ ರಕ್ಷಣಾ ವೇದಿಕೆ "ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಸಿ,ಗೋಕಾಕ್ ತಾಲೂಕ ಉಪಾಧ್ಯಕ್ಷರಾದ ಬಸವರಾಜ್ ಹುಬ್ಬಳ್ಳಿ, ಗೋಕಾಕ್ ತಾಲೂಕ ಗೌರವ ಅಧ್ಯಕ್ಷರಾದ ತಮ್ಮಣ್ಣ ಅರಭಾವಿ, ಗೋಕಾಕ್ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಸದಾಶಿವ್ ಸಂಪಗಾರ್, ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ದುಂಡಪ್ಪ ನಾಯಕ್, ಬಾಹುಬಲಿ, ಮಲ್ಲಪ್ಪ ಅಟ್ಟಿಮಿಟ್ಟಿ,ಚೇತನ್ ಚೌಕಶಿ ಹಾಗೂ ಸಂಘಟನೆಯ ಪದಾಧಿಕಾರಿಗಳಿಂದ ಸತ್ಕರಿಸಿ ಸನ್ಮಾನಿಸಲಾಯಿತು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.