ಬೆಳಗಾವಿ. ಹನುಮಾನ ನಗರದ ಶ್ರೀ ಮಹಾವೀರ ಮಲ್ಟಿಪರಪಸ ಸೌಹಾರ್ದ ಸಹಕಾರಿ ಸಂಘ ಇದರ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತಿದ್ದ ವಿಜಯ ರಾಜೇಂದ್ರ. ಪಾಟೀಲ (39) ಇವರು ಸೋಮವಾರದಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.