ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮದ ಹಿರಿಯರು, ವೇಧ ಮೂರ್ತಿ ಶ್ರೀ ಶಂಕರಯ್ಯ ವೀರಭದ್ರಯ್ಯ ಹಿರೇಮಠ (98) ಇವರು ಮಂಗಳವಾರ ದಿ. 25-05-2025 ರಂದು ಶಿವಾಧೀನರಾದರು. ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾನ್ಹ 3 ಘಂಟೆಗೆ ನೆರವೇರುತ್ತದೆ. ಮೃತರು 4 ಜನ ಪುತ್ರರು, 5 ಜನ ಪುತ್ರಿಯರು, ಮೊಮ್ಮಕ್ಕಳು,ಮರಿಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.