Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹನುಮಾನ ಓಕಳಿ ನಿಮಿತ್ಯ ವಿವಿಧ ಕಾರ್ಯಕ್ರಮಗಳು

ಮುಗಳಖೋಡ,29: ಪಟ್ಟಣದ ಆದಿ ದೈವಿ ಪುರುಷ ಹನುಮಾನ ಓಕಳಿ ನಿಮಿತ್ಯ ಶನಿವಾರ 1 ರಿಂದ ಮಂಗಳವಾರ 4 ರ ವರೆಗೆ  ಬೆಳಿಗ್ಗೆ ಶ್ರೀ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ ಎಲಿ ಪೂಜೆ ಕಾರ್ಯಕ್ರಮ ನೇರವೇರುವುದು.


ದಿನಾಂಕ 1 ರಂದು ಸಾಯಂಕಾಲ 4 ಗಂಟೆಗೆ ಕೊಂಡ ಪೂಜೆ ರವಿವಾರ 2 ರಂದು 4 ಗಂಟೆಗೆ ನಡು ಓಕಳಿ ಸೋಮವಾರ 3 ರಂದು ಮದ್ಯಾಹ್ನ 1 ಕುಂಟೆಯಿಂದ ಅನ್ನ ದಾಸೋಹ ನಂತರ  ವಿಠ್ಠಲ ಮಂದಿರದಿಂದ ಶ್ರೀ ಸಿದ್ದರಾಮೇಶ್ವರ ವಾಹನ ಮಾಲೀಕರು, ಚಾಲಕರ, ಹಾಗೂ ಅಪ್ಪಾಜಿ ಹಮಾಲರ ಸಂಘದ ಸಹಯೋಗದಲ್ಲಿ ವಿಠ್ಠಲ ಮಂದಿರದಿಂದ ಹನುಮಾನ ಮಂದಿರ ವರೆಗೆ ಸಕಲ ವಾದ್ಯ ವೃಂದದೊಂದಿಗೆ ಆಂಜನೇಯ ಭಾವಚಿತ್ರದ ಭವ್ಯ ಮೆರವಣಿಗೆ.


ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಉತ್ಸವ ಕಡೆ ಓಕಳಿ, ಮಂಗಳವಾರ 4 ಸಾಯಂಕಾಲ 4 ಗಂಟೆಗೆ ಪೈಲ್ವಾನರುಗಳಾದ ಮುತ್ತಪ್ಪ ಬಾಳೋಜಿ, ಭೀಮಪ್ಪ ತಳವಾರ, ಪರಪ್ಪ ಖೆತಗೌಡರ, ಹಾಲಪ್ಪ ಶೇಗುಣಸಿ ವಸ್ತಾದರ ನಿರ್ಣಾಯಕತ್ವದಲ್ಲಿ ಜಂಗಿ ನಿಕಾಲಿ ಕುಸ್ತಿಗಳು ಜರಗುವವು,ಇದೆ ದಿನ ಮದ್ಯಾಹ್ನ 2.30 ಗಂಟೆಯ ಪೂರ್ವದಲ್ಲಿ ಪೈಲ್ವಾನರು ವ್ಯವಸ್ಥಾಪಕರಲ್ಲಿ ಹೆಸರು ನೊಂದಾಯಿಸಿ ಎಂದು ಭಕ್ತ ಸಮಿತಿ ತಿಳಿಸಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ