LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಟೇಬಲ್‌ ಟೆನಿಸ್:‌ ಯು ಮುಂಬಾ ತಂಡಕ್ಕೆ ಯುಟಿಟಿ ಕಿರೀಟ್‌

ಅಮಹದಾಬಾದ್:‌ ಯು ಮುಂಬಾ ತಂಡವು ಅಲ್ಟಿಮೇಟ್‌ ಟೇಬಲ್‌ ಟಿನಿಸ್‌ (ಯುಟಿಟಿ) ಟೂರ್ನಿಯ 6ನೇ ಅವೃತ್ತಿಯ ಕಿರೀಟವನ್ನು ಮಡಿಗೇರಿಸಿಕೊಂಡಿತು.

ಇಲ್ಲಿನ ಇ.ಕೆ.ಎ. ಅರೆನಾದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮುಂಬಾ ತಂಡವು 8-4 ಅಂತರದಿಂದ ಜೈಪುರ ಪೇಟ್ರಿಯಾಟ್ಸ್ ತಂಡವನ್ನು ಸೋಲಿಸಿ,  ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚಾಂಪಿಯನ್ ಆಗಿ ಹೊರಹೊಮ್ಮಿದ ಯು ಮುಂಬಾ ತಂಡಕ್ಕೆ 60 ಲಕ್ಷ ಮತ್ತು ರನ್ನರ್ ಅಪ್ ಜೈಪುರ ತಂಡ 40ಲಕ್ಷ  ಹಾಗೂ ಸೆಮಿಫೈನಲ್‌ ತಲುಪಿದ್ದ ದಬಾಂಗ್ ಡೆಲ್ಲಿ ಟಿಟಿಸಿ ಮತ್ತು ಗೋವಾರ ಚಾಲೆಂಜರ್ಸ್ ತಂಡಗಳು ತಲಾ  17.5 ಲಕ್ಷ ಪಡೆದವು. ಹಾಲಿ ಆವೃತ್ತಿಯಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.

ಗೆಲುವಿನ ಯಶಸ್ಸು ತಂದ ಕೊಟ್ಟ ಯಶಸ್ವಿನಿ: ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ  ಬೆಳಗಾವಿಯ ಮೂಲದವರಾಗಿದ್ದು, ಸತತ 2ನೇ ವರ್ಷವೂ ಯುಟಿಟಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಯಶಸ್ವಿನಿ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಡೆಂಪೊ ಗೋವಾ ಚಾಲೆಂಜರ್ಸ್ ತಂಡದ ಸದಸ್ಯೆಯಾಗಿದ್ದರು. ಅಲ್ಲದೇ ಇವರು ಮಹಿಳೆಯರ ವಿಭಾಗದಲ್ಲಿ ಪ್ರಸ್ತುತ ಭಾರತ 2 ನೇ ಸ್ಥಾನ, ಯುವ ಭಾರತ 1 ನೇ ಸ್ಥಾನ, ಯುವ ಡಬಲ್ಸ್ ಪದ 1 ನೇ ಸ್ಥಾನ, ಪ್ರಸ್ತುತ ವಿಶ್ವದಲ್ಲಿ 81 ನೇ ಸ್ಥಾನ ಪಡೆದಿದ್ದು,  ಇವರು22-23ಸಾಲಿನ ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಸೇರಿದಂತೆ  50 ರಾಷ್ಟ್ರೀಯ ಪದಕ ಹಾಗೂ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ಸಾಧನೆಗೈದ ಯಶಸ್ವಿನಿಗೆ ಶುಭಾಷಯಗಳ ಮಹಾಪೂರ: ಟೇಬಲ್‌ ಟೆನಿಸ್ ದಲ್ಲಿ ಸಾಧನೆ ಮಾಡಿದ  ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ  ಅವರಿಗೆ ಕಲಿತ ಶಾಲೆ, ಕ್ರೀಡಾ ತರಬೇತಿದಾರು ಸೇರಿದಂತೆ ಬೆಳಗಾವಿ ಹಾಗೂ ಗದಗದ ಅವರ ಕುಟುಂಬಸ್ಥರು ಶುಭ ಹಾರೈಸಿದ್ದಾರೆ. ಇವರ ಸಾಧನೆ ಇನ್ನೆ ಆಕಾಶಕ್ಕೆತರಕ್ಕೆ ಎರಲಿ ಎಂಬುವುದು ಅವರ ಅಭಿಮಾನಿಗಳ ಆಶಯಗಳಾಗಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್