Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿರಾ ಕ್ಯಾಂಟೀನ್ನಲ್ಲಿ ಕೊಳೆತ ತರಕಾರಿ ಬಳಕೆ, ಗ್ರಾಮಸ್ಥರಿಂದ ಬಿಗ

 

ಮುಗಳಖೋಡ,03 : ಪಟ್ಟಣದ ಮುಖ್ಯಕೆಂದ್ರ ಸ್ಥಳವಾದ ಪುರಸಭೆಯ ಕಛೇರಿ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ತಯಾರಿಕೆ  ಕೊಳೆತ ತರಕಾರಿ ಬಳಕೆ ಆರೋಪಿಸಿದ ನಾಗರಿಕರು.
ಸೋಮವಾರ 1 ರಂದು ಮಧ್ಯಾಹ್ನ ಪುರಸಭೆಯ ಸದಸ್ಯ ಚೇತನ ಯಡವಣ್ಣವರ, ಪರಪ್ಪ ಖೆತಗೌಡರ  ನಿರ್ದೇಶಕ ಸದಸ್ಯರಾದ ಕರೆಪ್ಪ ಮಂಟೂರ ಅಶೋಕ ಕದಮ್ಮ ಮಾಜಿ ಸದಸ್ಯ ರಮೇಶ ಖೆತಗೌಡರ,ಸುರೇಶ ಹೊಸಪೇಟಿ  ಹಾಗೂ ಸಾರ್ವಜನಿಕರು ಕೊಳೆತ ಹಾಗೂ ಹುಳುಕು ತರಕಾರಿ ಕಂಡು ಆಕ್ರೋಶ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಯವರನ್ನು ಕರೆಯಿಸಿ ಇಲ್ಲಿಯ ವ್ಯವಸ್ಥೆಗೆ ಯಾರು ಹೊಣೆ .ಸರಕಾರ ಬಡವರಿಗೆ ಅನ್ನಭಾಗ್ಯ ನೀಡಿ ಹಸಿದ ಹೊಟ್ಟೆಗೆ ಅಮೃತ ನೀಡಿದೆ ಇಂತಹ ಕಳಪೆ ವ್ಯವಸ್ಥೆಗೆ ಕಾರಣರಾದವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಇಂದಿರಾ ಕ್ಯಾಂಟೀನ್ ಬಿಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು(((((1)))).ನಾಳೆ ಗುತ್ತಿಗೆದಾರನನ್ನು ಕರೆಯಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಈ ರೀತಿ ನಡೆಯದಂತೆ ನೋಡಿಕೊಳ್ಳಲು ಎಚ್ಚರಿಕೆ ನಿಡೋಣ ಎಂದು  ಮುಖ್ಯಾಧಿಕಾರಿ ಮಹೇಶ ಪಾವಡಿಶೆಟ್ಟಿ ತಿಳಿಸಿದರು.
(((((((2))))ಯಾವುದೇ ಕಳಪೆ ವ್ಯವಸ್ಥೆ ಇಲ್ಲಿ ನಡೆಯುವುದಿಲ್ಲ ಈ ಹಿಂದೆ ತರಕಾರಿ ತಂದಾಗ ಒಂದಿಷ್ಟು ಕೊಳೆತ ತರಕಾರಿ  ಬಂದಾಗ ನಾವು ಮರಳಿಸಿದ್ದವೆ ಇಂದು ಸಹ ಮರಳಿಸಲು ಅನಿಯಾಗುವಷ್ಟರಲ್ಲಿ ಈ ರೀತಿ ಆರೋಪ ಏದುರಿಸುವಂತಾಗಿದೆ ಇಲ್ಲಿ ಆರೋಪಿಸುವಂತಾ ರೀತಿ ನಡೆದಿಲ್ಲ ಹಾಗೂ ನಡೆಸುವುದು ಇಲ್ಲ ಎಂದು ದೇವರ ಹಾಗೂ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೆವೆ ಎಂದು ಅಡಿಗೆ ಸಿಬ್ಬಂದಿಗಳಾದ ನೀಲಾ ಕರಬಿಮಗೋಳ,ರಾಧಿಕಾ ಸೋನೊನಿ ಹೇಳಿದರು.(((((3 )))))) ಇದು ಪುಣ್ಯದ ಅನ್ನ ನಾವು ಯಾವುದೇ ರೀತಿ ಕಳಪೆ ವ್ಯವಸ್ಥೆ ನಡೆಯದಂತೆ ಎಚ್ಚರಿಕೆ ಇದೆ ಆದರೂ ತರಕಾರಿ ಬೀಡಿ ಬೀಡಿ ಯಾಗಿ ತರದೆ ಸಗಟು ಖರೀದಿಸುವಾಗ ಈ ರೀತಿ ನಡೆದಿದೆ ನಾವು ಯಾವುದೇ ರೀತಿ ಕಳಪೆಯಾಗದಂತೆ ನಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದೆನೆ .ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ವಿಠ್ಠಲ. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*