Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಂಗಭದ್ರಾ ಜಲಾಶಯದ 19ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ವರ್ಷವೇ ಬದಲಾಯಿಸಿ : ದರೂರು  ಪುರುಷೋತ್ತಮ್ ಗೌಡ 





 ಬಳ್ಳಾರಿ ಜೂ. 09: ತುಂಗಭದ್ರಾ  ಜಲಾಶಯಕ್ಕೆ 1953 ರಲ್ಲಿ ನಿರ್ಮಾಣ ಮಾಡಿ ಅಂದು ಆ ಜಲಾಶಯಕ್ಕೆ 33  ಗೇಟುಗಳನ್ನು ಅಳವಡಿಸಿಲಾಗಿತ್ತು. ಆ ಗೇಟ್ಗಳನ್ನು ಅಳವಡಿಸಿ ಇಂದಿಗೆ ಸುಮಾರು 72 ವರ್ಷಗಳಾಗಿವೆ. ಈಗಾಗಲೇ ಗೇಟುಗಳ ಗುಣಮಟ್ಟ ಕಳೆದುಕೊಂಡು ಹಿಂದಿನ

ವರ್ಷ 19ನೇ ಗೇಟು ಮುರಿದು ಬಿದ್ದಾಗ ಗೇಟಿಗೆ ಸ್ಟಾಪ್‌ಲಾಗ್ ಅಳವಡಿಸಿ ರೈತರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು  ಮತ್ತು ಮುಂದಿನ ವರ್ಷಕ್ಕೆ ಎಲ್ಲಾ 33 ಹೊಸ ಗೇಟುಗಳನ್ನು ಅಳವಡಿಸುತ್ತೇವೆ

ಎಂದು ತಿಳಿಸಿದ್ದೀರಿ, ಆದರೇ ಇದುವರೆಗೂ ಯಾವುದೇ ಗೇಟು ಅಳವಡಿಸಲಾಗಿಲ್ಲ ಈಗ ಅಳವಡಿಸಲು ಸಹ ಸಮಯವಿಲ್ಲ ವೃಥಾ ಸಮಯ ಹಾಳು ಮಾಡದೆ 19ನೇ ಗೀತಂ ಸಹ ಮುಂದಿನ ವರ್ಷದಲ್ಲಿ ಎಲ್ಲಾ 33 ಗೇಟು ಅಳವಡಿಸುವ ಸಂದರ್ಭದಲ್ಲಿ ಅದನ್ನು ಅಳವಡಿಸಿರಿ, ಈಗ ಜಲಾಶಯದಲ್ಲಿ 25tmc ನೀರು ಸಂಗ್ರಹಗೊಂಡ ತಕ್ಷಣ ಕಾಲುವೆಗಳಿಗೆ ಬಿಡುಗಡೆ ಮಾಡಿ ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರು ಪುರುಷೋತ್ತಮ್ ಗೌಡ ಟಿಬಿ ಬೋರ್ಡ್ ಅನ್ನು ಒತ್ತಾಯಿಸಿದರು.



 ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ  ಸಲ್ಲಿಸಿ ಮಾತನಾಡಿ, ಈಗಾಗಲೇ ತುಂಗಭದ್ರ ಜಯಲಾಶಯದಲ್ಲಿ 22 ಟಿ.ಎಮ್.ಸಿ ನೀರು ಶೇಖರಣೆ ಆಗಿದ್ದು

ಜಲಾಶಯಕ್ಕೆ ಸತತವಾಗಿ ನೀರು ಹರಿದು ಬರುತ್ತದೆ. ತಜ್ಞರ ಸಮೀತಿಯು ಈ ವರ್ಷ 80% ಮಾತ್ರ ಜಲಾಶಯದಲ್ಲಿ

ನೀರಿನ ಶೇಖರಣೆ ಮಾಡುತ್ತೇವೆ ಎಂದು ತಿಳಿಸಿರುವುದರಿಂದ ಬಳ್ಳಾರಿ ವಿಜಯನಗರ, ಕೊಪ್ಪಳ

ಹಾಗೂ ರಾಯಚೂರು ಜಿಲ್ಲೆಗಳ ರೈತರು ಆತಂಕ ಗೊಂಡಿದ್ದಾರೆ ಮಾನ್ಯ ಸಚಿವರು ಒಂದು ನಿರ್ಧಾರವನ್ನು ಕೈಗೊಂಡು ರೈತರ ಆತಂಕವನ್ನು ದೂರ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ