Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ಮುರುಘರಾಜೇಂದ್ರ ಶ್ರೀಗಳವರಿಗೆ ತುಲಾಭಾರ ಸೇವೆ

.


ಮುಗಳಖೋಡ ,08:ಪಟ್ಟಣದ ಶ್ರೀಚಂದ್ರವ್ವತಾಯಿ ಶ್ರೀ ಗೋಣಿಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ಯ  ಮಂಗಳವಾರ ದಿ 7 ರಂದು ಬೆಳಿಗ್ಗೆ ರುದ್ರಾಭಿಷೇಕ ನಂತರ ಶ್ರೀ ಯಲ್ಲಾಲಿಂಗೇಶ್ವರರ ಭೃಹ್ನ ಮಠದಿಂದ ಶ್ರೀ ಯಲ್ಲಾಲಿಂಗೇಶ್ವರ ಸಿದ್ದರಾಮೇಶ್ವರ ಹಾಗೂ ಚಂದ್ರವ್ವತಾಯಿ ಗೋಣಿಬಸವೇಶ್ವರ ಪಲ್ಲಕ್ಕಿ ಉತ್ಸವ ಆರತಿ ಕುಂಭ ಹೊತ್ತ ಸುಮಂಗಲೆಯರು ಮತ್ತು ಸಕಲವಾಧ್ಯವೃಂದದಿಂದ ಮಂದಿರದವರೆಗೆ ಭವ್ಯ ಮೆರವಣಿಗೆ ಜರುಗಿತು.


ಬುಧವಾರ 8 ರಂದು ಡಾ.ಮುರುಘರಾಜೇಂದ್ರ ಶ್ರೀಗಳವರ ತುಲಾಭಾರ ಸೇವೆ ನಡೆಯಿತು 5 ದಿನಗಳ  ಕಾಲ ಪ್ರವಚನ ನೀಡಿದ ಹನ್ನಿಕೇರಿಯ ಬಸವರಾಜ ಶಾಸ್ತ್ರಿ, ಕಂಕಣವಾಡಿಯ ನಾಗಯ್ಯ ಸ್ವಾಮಿಗಳು,ಮಾರುತಿ ಶರಣರು, ಮಾತೋಶ್ರೀ ಮಂಜುಳಾ ಗಲಗಲಿ, ಸಂಗೀತ ಕಲಾವಿದ ಶ್ರೀಕಾಂತ ಕೆಂದುಳಿ ಮತ್ತು ಕಾರ್ಯಕ್ರಮದಲ್ಲಿ  ಸೇವೆಸಲ್ಲಸಿದವರನ್ನು ಸತ್ಕರಿಸಲಾಯಿ .


ಸಕಲರಿಗೂ ಅನ್ನಪ್ರಸಾದ ವ್ಯವಸ್ಥೆಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ  ಸಿದ್ದರಾಮ ಎತ್ತಿನಮನಿ, ಭೀಮಪ್ಪ ಎತ್ತಿನಮನಿ, ರಾಮಣ್ಣ ಮಂಟೂರ, ಸದಾಶಿವ ಎತ್ತಿನಮನಿ, ಭೀಮಪ್ಪ ಹಳಿಂಗಳಿ, ಎತ್ತಿನಮನಿ,ರೇವಪ್ಪ ಕಾಮಣಿ, ಪುಂಡಲೀಕ ಎತ್ತಿನಮನಿ, ಶಿವು ಗೋಕಾಕ,ಭೀಮಪ್ಪ ಬಿರಾದರ, ಚನ್ನಪ್ಪ ಮುಗಳಿ, ಸುರೇಶ ಎತ್ತಿನಮನಿ, ಕುಮಾರ ಬಾಬಣ್ಣವರ, ಪರುಶುರಾಮ ಮುಗಳಿ, ಆನಂದ ಎತ್ತಿನಮನಿ, ಮಾರುತಿ ನಿಂಗಪ್ಪ ಹಳಂಗಳಿ, ತಮ್ಮಣ್ಣಾ ಎತ್ತಿನಮನಿ, ರಾಜು ಎತ್ತಿನಮನಿ, ಸುಭಾಷ ಶೇಗುಣಸಿ, ಲಕ್ಷ್ಮಣ್ಣ ತುಗದೇಲಿ, ಮಲ್ಲಪ್ಪ ಗೋಕಾಕ, ಬಸಪ್ಪ ಬಿರಾದಾರ, ಭಗವಂತ ಹಿಟ್ಟಣಗಿ,ಹಾಗೂ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.ನಿರೂಪಣೆ ಉಪನ್ಯಾಸಕ ಕಾಂತೇಶ ಕೊಚೇರಿ ನಡೆಸಿಕೊಟ್ಟರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ