ನೇಸರಗಿ: ಸಮೀಪದ ಇಂಚಲ ಪ್ರಾಥಮಿಕ ಅರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾಗಿ 30 ವರ್ಷಗಳ ಕಾಲ ಸೇವಾ ಸಲ್ಲಿಸಿದ ಡಾ. ಸಂತೋಷ ಶಾಬಾದಿ ಅವರನ್ನು ವಕೀಲರಾದ ಶೀತಲ ಕಾಡಣ್ಣವರ, ಕಾಂಗ್ರೆಸ್ ಮುಖಂಡ ಈರಪ್ಪ ಜಿರಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನೇಕರು ಪಾಲ್ಗೊಂಡಿದ್ದರು.
Get latest news updates delivered straight to your WhatsApp.