Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಪಥಸಂಚಲನ - ಕೇಸರಿಮಯವಾದ ನಗರ ಬಿಗಿಭದ್ರತೆ


















ಹಸಿರು ಕ್ರಾಂತಿ ವರದಿ, ಜಮಖಂಡಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಮತ್ತು ವಿಜಯ ದಶಮಿ ವಾರ್ಷಿಕೋತ್ಸವದ ನಿಮಿತ್ತ ಅ .11 ಶನಿವಾರ ದಂದು ನಡೆಯಲಿರುವ ಬೃಹತ ಪಥಸಂಚಲನಕ್ಕೆ ಜಮಖಂಡಿ ನಗರ ಕೇಸರಿಮಯವಾಗಿದೆ. ಆರ್‌ಎಸ್‌ಎಸ್‌ ನ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ನಡೆಯಲಿರುವ ಪಥ ಸಂಚಲನಕ್ಕಾಗಿ ನಗರದಲ್ಲೇಡೆ ಕೇಸರಿ ತೋರಣ, ದೇಶದ ವೀರರ, ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರಗಳು, ಸ್ವಾಗತ ಕಮಾನಗಳು ನಗರದಾದ್ಯಂತ ರಾಜಾಜಿಸುತ್ತಿವೆ, ಶನಿವಾರ ದಂದು ನಡೆಯಲಿರುವ ಪಥ ಸಂಚಲನ ದಲ್ಲಿ ಸುಮಾರು 10 ಸಾವಿರ ಗಣವೇಶಧಾರಿಗಳು ಭಾಗವಹಿಸಲಿದ್ದಾರೆ .ಬ್ಯಾಕ್ಸ1

ಪೋಲಿಸ ಸರ್ಪಗಾವಲು : ತಥಸಂಚಲನದ ಹಿನ್ನೆಲೆಯಲ್ಲಿ ಪೊಲೀಸ ಇಲಾಖೆಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೆಡ್‌ ಗಳನ್ನು ಅಳವಡಿಸಲಾಗಿದೆ. ಐವರು ಡಿಎಸ್ಪಿ , 8 ಜನ ಸಿಪಿಐ, 20 ಜನ ಪಿಎಸ್ಐ ಸೇರಿದಂತೆ 400ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಡಿಎಆರ್‌ ತುಕಡಿಗಳನ್ನು ಬಂದೋಬಸ್ತೆಗೆ ನಿಯೋಜಿಸಲಾಗಿದೆ. ಡ್ರೋಣ ಕ್ಯಾಮೆರಾಗಳ ಮೂಲಕವು ಜನರ ಚಲನವಲನದ ಮೇಲೆ ನಿಗಾವಹಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್‌ಪಿ ಸೈಯದ್‌ ರೋಷನ್‌ ಜಮೀರ ಅವರ ನೇತೃತ್ವದಲ್ಲಿ ಭದ್ರತೆಗೆ ಏರ್ಪಾಡು ಮಾಡಿಕೊಳ್ಳಲಾಗಿದೆ.

ಸ್ಥಳ ಬದಲಾವಣೆ: ನಗರದ ಪೊಲೋ ಮೈದಾನದಲ್ಲಿ ನಡೆಯಬೇಕಿದ್ದ ಪಥಸಂಚಲನದ ಸಮಾರೋಪ ಸಮಾರಂಭ ನಗರದ ನಮಸ್ಕಾರ ಮಂಡಲಿ ಆವರಣಕ್ಕೆ ಸ್ಥಳಾಂತರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೋ ಮೈದಾನದ ಮತ್ತೊಂದು ಕಾರ್ಯಕ್ರಮವಿದ್ದು ಖಾಲಿ ಇರದ ಕಾರಣ ಅನಿವಾರ್ಯವಾಗಿ ಸ್ಥಳ ಬದಲಾಯಿಸಲಾಗಿದ್ದು ನಮಸ್ಕಾರ ಮಂಡಲಿಯ ಮೈದಾನದಲ್ಲಿ ಸಮಾರೋಪ ನಮಾರಂಭ ನಡೆಯಲಿದೆ.




Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*