Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೀಲಾ ಬೃಂದಾ ಕಲಾ ಟ್ರಸ್ಟ್  ವತಿಯಿಂದ  ರಂಗಭೂಮಿ ದಿನಾಚರಣೆ

ಬಳ್ಳಾರಿ. ಮಾ. 31 ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದಲ್ಲಿ  ಶೀಲಾ ಬೃಂದಾ ಕಲಾ ಟ್ರಸ್ಟ್ ವತಿಯಿಂದ  ಡಾ. ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿಯಲ್ಲಿ ರಂಗಭೂಮಿ ದಿನಾಚರಣೆ  ಕಾರ್ಯಕ್ರಮವನ್ನು ನಡೆಸಲಾಯಿತು.

 ರಂಗಭೂಮಿ ಕಲಾವಿದರು ನಿವೃತ್ತ ಶಿಕ್ಷಕರು ನರಸಿಂಹಮೂರ್ತಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

 ತಿಮ್ಮಪ್ಪ ಜಾನಪದ ಕಲಾವಿದರು ಉಮೇಶ ಅತಿಥಿ ಉಪನ್ಯಾಸಕರು ಈ ನಾಗರಾಜ್ ಭಜನೆ ಕಲಾವಿದರು ರಂಗಪ್ಪ ಕಲಾವಿದರು ಡಾಕ್ಟರ್ ಕುರವಳ್ಳಿ ತಿಮ್ಮಯ್ಯ ಸಾಹಿತಿಗಳು ರಂಗಭೂಮಿ ಕಲಾವಿದರು ಪಾಲಾಕ್ಷಿ ಸಾಹಿತಿಗಳು ಸಿರುಗುಪ್ಪ ವಸತಿಯ ಸಿಬ್ಬಂದಿಗಳಾದ ಚಂದ್ರಶೇಖರ್ ವಾರ್ಡನ್ ಶಶಿಧರ್ ವಾರ್ಡನ್ ಇತರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

ಮಾರೇಶ ತಿಪ್ಪೇಸ್ವಾಮಿ ವೀರೇಶ್ ಒಳಗೊಂಡಂತೆ ಕಾರ್ಯಕ್ರಮದಲ್ಲಿ ಅರಳಿಗಿನೂರಿನ ಶಿಕ್ಷಕರಾಗಿರ್ತಕ್ಕಂತ ಯೋಗೇಶ್ ಮತ್ತು ಮಕ್ಕಳಿಂದ ಬಯಲಾಟದ ಕುಣಿತ

 ಕಿರಣ್, ಶೇಖರ್ ವಿದ್ಯಾರ್ಥಿಗಳಿಂದ  ನಾಗರಾಜ್   ಕೆ ಸೂಗೂರು ಇವರಿಂದ ರಂಗಭೂಮಿಯ ಹಾಡುಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಳವಾಯಿ ವೀರೇಶ ,ಶೀಲಾ ಬೃಂದಾ ಕಲಾ ಟ್ರಸ್ಟಿನ  ಕಾರ್ಯದರ್ಶಿ ದೊಡ್ಡ ಹುಸೇನಪ್ಪ  ಭಾಗವಸಿದ್ದರು.

 ಯುವ ರಂಗಭೂಮಿ ಕಲಾವಿದರಾದ  ಉತ್ತನೂರು ರಾಮಣ್ಣನ ಮಗನಾದ ಮಾರೇಶ್ ಮಾಸ್ಟರ್ ರವರನ್ನು  ರಂಗಭೂಮಿಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.  ಸಿರುಗುಪ್ಪ  ಆಶಾ ಕಲಾವಿದರು ಮತ್ತು ನಿವೃತ್ತಿ ಶಿಕ್ಷಕರಾಗಿರ್ತಕ್ಕಂತ  ನರಸಿಂಹಮೂರ್ತಿ  ರಂಗಭೂಮಿಯ ಬಗ್ಗೆ ಕೆಲವು ಚುಟುಕು ನುಡಿಗಳು ನೆರೆದ ಪ್ರೇಕ್ಷಕರನ್ನು  ರಂಜಿಸಿದವು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ