Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ನೇಸರಗಿ ಜನತೆ

ನೇಸರಗಿ: ಮನುಸ್ಯನ  ನಂಬಿಕೆಯ ಪ್ರಾಣಿ ನಾಯಿ ಎಂಬ ಬಗ್ಗೆ ಎರಡು ಮಾತ್ತಿಲ್ಲ ಆದರೆ ಗ್ರಾಮದಲ್ಲಿ ಓಡಾಡಿ ಸಿಕ್ಕ ಸಿಕ್ಕಲಿ ತಿಂದು ಓಡಾಡುವ ಬೀದಿ ನಾಯಿಗಳು ಕೆಲವು ಸುರಕ್ಷಿತ, ಇನ್ನೂ ಕೆಲವು ರೋಗ ಹೊಂದಿರುವ ನಾಯಿಗಳಾಗಿವೆ.


ಕಳೆದ ಕೆಲವು ದಿನಗಳಲ್ಲಿ ಬೇರೆ ಬೇರೆ ಭಾಗಗಳಿಂದ ಬಂದು ವಲಸಿರುವ ಬೀದಿ ನಾಯಿಗಳು ಬಸ ನಿಲ್ದಾಣ ರಸ್ತೆ, ಎಪಿಎಂಸಿ, ಗ್ರಾಮದ ಎಲ್ಲ ಬಿದಿಗಳಲ್ಲಿ ಬೇಕಾ ಬಿಟ್ಟಿಯಾಗಿ ತಿರುಗುತ್ತಾ, ಅದರಲ್ಲಿ ಕೆಲವು ನಾಯಿಗಳಿಗೆ ಕುತ್ತಿಗೆ ಭಾಗದಲ್ಲಿ ಯಾರೋ ಚಾಕೊ ಹಾಕಿ ಗಾಯ ಮಾಡಿದ್ದು, ಹುಳ ಬಿದ್ದ ಪರಿಸ್ಥಿತಿಯಲ್ಲಿ ಬಾಗಿಲ ತಗೆದ ಮನೆಗಳಲ್ಲಿ ಪ್ರವೇಶ ಮಾಡಿ, ಮಲಗಿ, ತಿಂದು ಜನರಿಲ್ಲಿ  ಭಯದ ವಾತಾವರಣ ಮೂಡಿದ್ದು, ಹೋದ  ವರ್ಷ ಹುಚ್ಚು ನಾಯಿ ಕಡಿತಕ್ಕೆ ಅನೇಕ ಗ್ರಾಮಸ್ಥರು ಒಳಗಾಗಿ,ಬೆಳಗಾವಿ ಜಿಲ್ಲಾ  ಚಿಕಿತ್ಸೆ ಪಡೆದು ಗುಣವಾಗಿದ್ದರು.


ಆದರೆ ಈಗ ಅದೇ ವಾತಾವರಣ ಮರಕಳಿಸುವ ವಾತಾವರಣ ನಿರ್ಮಾಣ ಅಗಿದ್ದು. ರಾತ್ರಿ 10,11,12 ಘಂಟೆಗೆ ಬೆಳಗಾವಿಗೆ ಕೆಲಸಕ್ಕೆ ಹೋಗಿ ಬರುತ್ತೆ ಜನರ ಪಾಡು ಅಷ್ಟಿಷ್ಟಲ್ಲ. ಅವರು ಜೀವ ಭಯದಲ್ಲಿ ಮನೆ ಮುಟ್ಟುವ ಪರಿಸ್ಥಿತಿ ಬಂದಿದೆ. ಈ ಅಂಜಿಕೆಯಿಂದ ಕೆಲವರು ರಾತ್ರಿ ಬರದೇ ಬೆಳಗಾವಿಯಲ್ಲೇ ಇದ್ದು ಬೆಳಿಗ್ಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ, ಎಷ್ಟೋ ಜನ ಓದಿ ಹೋಗಿ ನಾಯಿ ದಾಳಿಯಿಂದ ತಮ್ಮನ್ನು ರಕ್ಷಣೆ ಮಾಡಿಕೊಂಡಿದ್ದಾರೆ.


ರಾತ್ರಿ ಗ್ರಾಮಕ್ಕೆ ಕೆಲಸ ಮಾಡಿ ಮರಳುವ ಜನ, ಮನೆಗಳ ಒಳಗೆ ನುಗ್ಗಿ ಅಂತಕಕ್ಕೆ ಒಳಗಾಗಿರುವ ಜನರ ಮತ್ತು ಶಾಲಾ ಕಾಲೇಜು ಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ, ರಾತ್ರಿ ವೇಳೆ ಸರಿಯಾದ ವಿದ್ಯುತ್ ಸೇವೆ ಇಲ್ಲದ ಗಲ್ಲಿಗಳಲ್ಲಿ  ತೊಂದರೆ ಆಗಿರುವ ಪರಿಸ್ಥಿತಿಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು  ಶೀಘ್ರವಾಗಿ ಸಂಬಂದಿಸಿದ ಗ್ರಾಮ ಪಂಚಾಯತ ಪ್ರತಿನಿಧಿಗಳು, ಅಧಿಕಾರಿಗಳು, ತಾಲೂಕಾ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ  ಅಧಿಕಾರಿಗಳು ಸೂಕ್ತ ಕ್ರಮ  ತೆಗೆದುಕೊಂಡು  ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸುವ ಕೆಲಸ ಮಾಡಬೇಕೆಂದು ನೇಸರಗಿ ಹಾಗೂ ಸುತ್ತಮುತ್ತಲಿನ  ಗ್ರಾಮಸ್ಥರು ಅಗ್ರಹಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ