Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿ. ಮಧುಕರ ದೇಶಪಾಂಡೆ ಆದರ್ಶ, ದಾನ ಗುಣ ಮಾದರಿ: ಆರ್ ಎಮ್ ಪಾಟೀಲ 






ಘಟಪ್ರಭಾ ಡಿ 26:- ದಿ. ಮಧುಕರ ದೇಶಪಾಂಡೆ ಅವರ ದಾನಧರ್ಮ, ಪರಿಸರ ಪ್ರೇಮ ಪರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶ ಎಂದು

ಮಾಜಿ ಸಚಿವ ಆರ್ ಎಮ. ಪಾಟೀಲ ಹೇಳಿದರು.

      ಅವರು  ಇತ್ತಿಚ್ಚೆಗೆ ನಿಧನರಾದ    ಮಲ್ಲಾಪುರ ಪಿ ಜಿ ಘಟಪ್ರಭಾದ ಇನಾಮದಾರ ಆಗಿದ್ದ ದಿವಂಗತ ಮಧುಕರ ದೇಶಪಾಂಡೆ ಇನಾಮದಾರ ಅವರ ಮನೆಗೆ ಬೇಟಿ ನೀಡಿ ವೈಕುಂಠ ಸಮಾರೋಧನೆ ಕಾರ್ಯಕ್ರಮದಲ್ಲಿ ಮಾತನಾಡಿ  ದಿವಂಗತರ  ದಾನಧರ್ಮ ಪರಿಸರ ಪ್ರೇಮ, ಪರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶವಾಗಿವೆ ಅವರ ಹೆಸರಿನಲ್ಲಿ ಘಟಪ್ರಭಾದ ಪ್ರತಿಯೊಂದು ಮನೆಯವರು ಒಂದೊಂದು ಗಿಡವನ್ನು ನೆಟ್ಟು ಅದನ್ನು ಬೆಳೆಸುವ ದೇವರೇ ದೇಶಪಾಂಡೆ ಅವರಿಗೆ ಸಲ್ಲಿಸುವದೆ  ಶೃದ್ಧಾಂಜಲಿ ಎಂದು ಮಾಜಿ ಸಚಿವರು ಮತ್ತು ಬರ್ಡ್ಸ್ ತುಕ್ಕಾನಟ್ಟಿ ಸಂಸ್ಥೆಯ ಅಧ್ಯಕ್ಷರಾದ ಆರ್ ಎಂ ಪಾಟೀಲ ಅವರು ಹೇಳಿದ್ದಾರೆ.

       ಈ ಸಂದರ್ಭದಲ್ಲಿ ಹಿರಿಯರಾದ ಸುಭಾಷ್ ದಡ್ಡೀಕರ, ಸುರೇಶ್ ಪಾಟೀಲ,ರಾಮಣ್ಣ ಹುಕ್ಕೇರಿ, ಶ್ರೀಕಾಂತ ವಿ ಮಹಾಜನ, ರಮೇಶ್ ತುಕ್ಕಾನಟ್ಟಿ ಗಂಗಾಧರ ಬಡಕುಂದ್ರಿ, ಮುತ್ತಣ್ಣ ಹತ್ತರವಾಟ, ಶ್ರೀಕಾಂತ ಕುಲಕರ್ಣಿ ಮುಂತಾದವರು ಮಾತನಾಡಿ ದೇಶಪಾಂಡೆ ಅವರು ಊರಿಗೆ ಮಾಡಿದ ಉಪಕಾರವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ರಾಮಚಂದ್ರ ದೇಶಪಾಂಡೆ, (ಅರುಣ್) ಮರಳೀಧರ ಜತ್ಕರ, ಸಂತೋಷ ಕುಲಕರ್ಣಿ, ಪ್ರಕಾಶ್ ಕುಲಕರ್ಣಿ, ಪ್ರವೀಣ್ ಮಟಗಾರ, ವೀರಭದ್ರ ಖಾನಾಪುರೆ, ರಮೇಶ್ ಕಬಾಡಗಿ, ಬಸವರಾಜ ಬೆಳ್ಳಣ್ಣವರ, ಬಸವರಾಜ ಕಾಡದವರ ಸೇರಿದಂತೆ, ಘಟಪ್ರಭಾ, ಮುನ್ಯಾಳ ಗೋಕಾಕ ಇಚಲಕರಂಜಿ, ಬೆಳಗಾವಿ, ಹುಕ್ಕೇರಿ, ಪಾಶ್ಚಾಪುರ, ಕೊಲ್ಲಾಪುರ, ಗಡಹಿಂಗಲಜ ಸೇರಿದಂತೆ ನಾನಾ ಭಾಗಗಳಿಂದ ನೂರಾರು ದೇಶಪಾಂಡೆ ಇನಾಮದಾರ ಅವರ ಅಭಿಮಾನಿಗಳು ಭಾಗವಹಿಸಿ ಶೃದ್ಧಾಂಜಲಿ ಸಲ್ಲಿಸಿದರು.









Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*