Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿ. ಮಧುಕರ ದೇಶಪಾಂಡೆ ಆದರ್ಶ, ದಾನ ಗುಣ ಮಾದರಿ: ಆರ್ ಎಮ್ ಪಾಟೀಲ 


ಘಟಪ್ರಭಾ. ದಿ. ಮಧುಕರ ದೇಶಪಾಂಡೆ ಅವರ ದಾನಧರ್ಮ, ಪರಿಸರ ಪ್ರೇಮ ಪರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶ ಎಂದು

ಮಾಜಿ ಸಚಿವ ಆರ್ ಎಮ. ಪಾಟೀಲ ಹೇಳಿದರು.

      ಅವರು  ಇತ್ತಿಚ್ಚೆಗೆ ನಿಧನರಾದ    ಮಲ್ಲಾಪುರ ಪಿ ಜಿ ಘಟಪ್ರಭಾದ ಇನಾಮದಾರ ಆಗಿದ್ದ ದಿವಂಗತ ಮಧುಕರ ದೇಶಪಾಂಡೆ ಇನಾಮದಾರ ಅವರ ಮನೆಗೆ ಬೇಟಿ ನೀಡಿ ವೈಕುಂಠ ಸಮಾರೋಧನೆ ಕಾರ್ಯಕ್ರಮದಲ್ಲಿ ಮಾತನಾಡಿ  ದಿವಂಗತರ  ದಾನಧರ್ಮ ಪರಿಸರ ಪ್ರೇಮ, ರೋಪಕಾರಿ ಗುಣಗಳು ಎಲ್ಲರಿಗೂ ಆದರ್ಶವಾಗಿವೆ ಅವರ ಹೆಸರಿನಲ್ಲಿ ಘಟಪ್ರಭಾದ ಪ್ರತಿಯೊಂದು ಮನೆಯವರು ಒಂದೊಂದು ಗಿಡವನ್ನು ನೆಟ್ಟು ಅದನ್ನು ಬೆಳೆಸುವ ದೇವರೇ ದೇಶಪಾಂಡೆ ಅವರಿಗೆ ಸಲ್ಲಿಸುವದೆ  ಶೃದ್ಧಾಂಜಲಿ ಎಂದು ಮಾಜಿ ಸಚಿವರು ಮತ್ತು ಬರ್ಡ್ಸ್ ತುಕ್ಕಾನಟ್ಟಿ ಸಂಸ್ಥೆಯ ಅಧ್ಯಕ್ಷರಾದ ಆರ್ ಎಂ ಪಾಟೀಲ ಅವರು ಹೇಳಿದ್ದಾರೆ.

       ಈ ಸಂದರ್ಭದಲ್ಲಿ ಹಿರಿಯರಾದ ಸುಭಾಷ್ ದಡ್ಡೀಕರ, ಸುರೇಶ್ ಪಾಟೀಲ,ರಾಮಣ್ಣ ಹುಕ್ಕೇರಿ, ಶ್ರೀಕಾಂತ ವಿ ಮಹಾಜನ, ರಮೇಶ್ ತುಕ್ಕಾನಟ್ಟಿ ಗಂಗಾಧರ ಬಡಕುಂದ್ರಿ, ಮುತ್ತಣ್ಣ ಹತ್ತರವಾಟ, ಶ್ರೀಕಾಂತ ಕುಲಕರ್ಣಿ ಮುಂತಾದವರು ಮಾತನಾಡಿ ದೇಶಪಾಂಡೆ ಅವರು ಊರಿಗೆ ಮಾಡಿದ ಉಪಕಾರವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ರಾಮಚಂದ್ರ ದೇಶಪಾಂಡೆ, (ಅರುಣ್) ಮರಳೀಧರ ಜತ್ಕರ, ಸಂತೋಷ ಕುಲಕರ್ಣಿ, ಪ್ರಕಾಶ್ ಕುಲಕರ್ಣಿ, ಪ್ರವೀಣ್ ಮಟಗಾರ, ವೀರಭದ್ರ ಖಾನಾಪುರೆ, ರಮೇಶ್ ಕಬಾಡಗಿ, ಬಸವರಾಜ ಬೆಳ್ಳಣ್ಣವರ, ಬಸವರಾಜ ಕಾಡದವರ ಸೇರಿದಂತೆ, ಘಟಪ್ರಭಾ, ಮುನ್ಯಾಳ ಗೋಕಾಕ ಇಚಲಕರಂಜಿ, ಬೆಳಗಾವಿ, ಹುಕ್ಕೇರಿ, ಪಾಶ್ಚಾಪುರ, ಕೊಲ್ಲಾಪುರ, ಗಡಹಿಂಗಲಜ ಸೇರಿದಂತೆ ನಾನಾ ಭಾಗಗಳಿಂದ ನೂರಾರು ದೇಶಪಾಂಡೆ ಇನಾಮದಾರ ಅವರ ಅಭಿಮಾನಿಗಳು ಭಾಗವಹಿಸಿ ಶೃದ್ಧಾಂಜಲಿ ಸಲ್ಲಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ