ಜಮಖಂಡಿ: ತಾಲೂಕಿನ ಹಿರೇಪಡಸಲಗಿಯ ಶಾಲೆಯಲ್ಲಿ ಸರ್ವಪಲ್ಲಿ ಡಾ. ರಾಧಾಕೃಷ್ಣ ಅವರ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನೋತ್ಸವದಲ್ಲಿ ಶುಕ್ರವಾರ ವಿಜ್ಞಾನ ಶಿಕ್ಷಕ ಡಾ. ಶಶಿಧರ ಕುಂಬಾರ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
Get latest news updates delivered straight to your WhatsApp.