Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ಯಂತ ಕಡಿಮೆ ಬೆಲೆಯಲ್ಲಿ ಅರ್ಬನ್ ಹಾಲಿಡೇಸ್ ವತಿಯಿಂದ ಬೇಸಿಗೆ ಪ್ರವಾಸಗಳ ಆಯೋಜನೆ  



ಬಳ್ಳಾರಿ. ಏ. 06. ಅರ್ಬನ್ ಹಾಲಿಡೇಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ವತಿಯಿಂದ ಸಾರ್ವಜನಿಕರಿಗಾಗಿ ಬೇಸಿಗೆಯ ಪ್ರವಾಸಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಆಯೋಜಿಸಲಾಗಿದೆ ಈ ಬೇಸಿಗೆಯ ಪ್ರವಾಸಗಳನ್ನು ನಗರದ ಮತ್ತು ಸುತ್ತಮುತ್ತಲ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ನಿತಿನ್ ತಿಳಿಸಿದರು.


 ಅವರು ಇಂದು ನಗರದ ನೆಹರು ಕಾಲೋನಿ ಮುಖ್ಯ ರಸ್ತೆಯ ಕಂಪನಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಕಂಪನಿ ವತಿಯಿಂದ ಪ್ರತಿಯೊಬ್ಬರಿಗೂ ಉತ್ತಮವಾದ ಪ್ರಯಾಣ ಸುಂದರವಾದ ಭಾರತದ ಪ್ರವಾಸಗಳನ್ನು ಜೊತೆಗೆ ರೋಚಕವಾದಂತ ವಿದೇಶಿ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ ಈ ಪ್ರವಾಸದಲ್ಲಿ ಪ್ರತಿಯೊಬ್ಬ ಪ್ರವಾಸಿಯು ತಮ್ಮ ಪ್ರವಾಸವನ್ನು ಅತ್ಯಂತ ಸುಖಕರ ಹಾಗೂ ಸಂತಸವಾಗಿರಲು ಆರಾಮದಾಯಕ ಪ್ರಯಾಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಒದಗಿಸುವುದು ಪ್ರತಿಯೊಬ್ಬ ಪ್ರವಾಸಿಯು ಮರೆಯಲಾಗದಂತಹ ಅನುಭವಗಳನ್ನು ಹೊಂದಲು ಉತ್ತಮ ಸೇವೆಯನ್ನು ಒದಗಿಸುವುದರ ಜೊತೆಗೆ ಯಾವುದೇ ತೊಂದರೆ ಇಲ್ಲದಂತ ಟೂರ್ ಪ್ಯಾಕೇಜ್ ಗಳನ್ನು ನೀಡುವುದು ನಮ್ಮ ಕಂಪನಿಯ ಉದ್ದೇಶವಾಗಿದೆ ಇಂತಹ ಪ್ರವಾಸಗಳನ್ನು ಆಯೋಜಿಸುವ ಮೂಲಕ  ನಮ್ಮ ಕಂಪನಿ ಪ್ರವಾಸಿಗರಿಗಾಗಿ ಗೋವಾ, ವೈನಾಡ್, ಊಟಿ, ಕೂರ್ಗ್ ಮತ್ತು ಮತ್ತು ಉತ್ತರ ಭಾರತದ ಆಗ್ರಾ ಮಥುರಾ, ದೆಹಲಿ ವಾರಣಾಸಿ ( ಕಾಶಿ) ಸೇರಿದಂತೆ  ಅಂತರಾಷ್ಟ್ರೀಯ ಪ್ರವಾಸ ಸ್ಥಳಗಳಾದ ಥೈಲ್ಯಾಂಡ್, ಏಟ್ನಾಂ, ಅಂಡಮಾನ್ ನಿಕೋಬಾರ್ ಸೇರಿದಂತೆ  ವಿವಿಧ ದೇಶಗಳಿಗೆ ಪ್ರವಾಸಗಳನ್ನು ಆಯೋಜಿಸಲಾಗುವುದು, ಪ್ರತಿ ವರ್ಷ ಕಂಪನಿಯು ಇಂಥ ಪ್ರವಾಸಗಳನ್ನು ಆಯೋಜಿಸುವ ಮೂಲಕ ಪ್ರವಾಸಿಗರ    ವಿಶ್ವಾಸಾರ್ಹತೆಯನ್ನು ಗಳಿಸಿದೆ ಜೊತೆಗೆ ಕಂಪನಿಯು ವಿದೇಶಿ ಮತ್ತು ದೇಶಿಯ ಹಾಗೂ ಅಂತರಾಷ್ಟ್ರೀಯ ಪ್ರವಾಸಗಳನ್ನು ಅತ್ಯಂತ  ದರದಲ್ಲಿ  ಉತ್ತಮ ರೀತಿಯ ಹಾಗೂ  ಗುಣಮಟ್ಟದ ಆಹಾರದ ಜೊತೆಗೆ ಥ್ರೀ ಸ್ಟಾರ್ ಮತ್ತು ಫೋರ್ ಸ್ಟಾರ್ ಹೋಟೆಲ್ ಗಳಲ್ಲಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ವ್ಯವಸ್ಥೆ ಮಾಡಲಾಗುವುದು ನಮ್ಮ ಕಂಪನಿಯ ಇಂಥ ಪ್ರವಾಸ ಕಾರ್ಯಕ್ರಮಗಳನ್ನು ಕುಟುಂಬ ಮತ್ತು ಆತ್ಮೀಯ ಬಳಗದಲ್ಲಿ ಬಂದು ಆನಂದಿಸಬಹುದು  ಪ್ರವಾಸಿಗರ ಸುರಕ್ಷಿತ ಪ್ರಯಾಣವೇ ನಮ್ಮ ಕಂಪನಿಯ ಗುರಿ ಎಂದು ನಿತಿನ್ ತಿಳಿಸಿದರು. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ನಿತಿನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮೊಬೈಲ್ ಸಂಖ್ಯೆ 78921 38474 ಇವರನ್ನು ಸಂಪರ್ಕಿಸಬಹುದು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*