ಯರಗಟ್ಟಿ : ಸವದತ್ತಿ ತಾಲೂಕಾ ಕ್ರೀಡಾಕೂಟದಲ್ಲಿ ಒಳಾಂಗಣ ಕ್ರೀಡಾಕೂಟ ವಿಭಾಗದಲ್ಲಿ ಸಮೀಪದ ಮುನವಳ್ಳಿ ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕ.ಗಂ. ಶಾಲೆಯ ವಿದ್ಯಾರ್ಥಿಗಳು ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Get latest news updates delivered straight to your WhatsApp.