Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಸಿದ್ರಾಮೇಶ್ವರ ಜೀವನ ಚರಿತೆ ಪುರಾಣ ಮಂಗಳ

ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದಲ್ಲಿ ಶ್ರಾವಣ ಮಾಸದಲ್ಲಿ  ಅರಣ್ಯ ಇಲಾಖೆಯ ಅಶೋಕ ಬೀಜಗತ್ತಿ ಅವರು   ಒಂದು ತಿಂಗಳ ಕಾಲ ಪುರಾಣ ಪಠಣ ಮುಕ್ತಾಯವಾದ  ಪ್ರಯುಕ್ತ ಪವಾಡ ಪುರುಷ ಶ್ರೀ ಸಿದ್ರಾಮೇಶ್ವರ ಜೀವನ ಚರಿತ್ರೆ ಪುರಾಣ ಪಠಣಕ್ಕೆ ಅಮಾವಾಸ್ಯಯ ದಿನ ಮಂಗಳ (ಮುಕ್ತಾಯ ) ಕಾರ್ಯಕ್ರಮ ನೆರವೇರಿತು.


   ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನೇಸರಗಿ - ಮಲ್ಲಾಪೂರ ಮಠದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಆದರ್ಶ ಮಹಾನ್ ಪವಾಡ ಪುರುಷ ಶ್ರೀ ಸಿದ್ರಾಮೇಶ್ವರ ಮಹಾಸ್ವಾಮಿಗಳು ನಡೆದು ಬಂದ ಹಾದಿ, ಜೀವನ ಚರಿತ್ರೆ  ಪವಿತ್ರ ಶ್ರಾವಣ ತಿಂಗಳಲ್ಲಿ ಪಠಣ ಮಾಡಿದ್ದು ಉತ್ತಮ ಕಾರ್ಯ. ಇಂತಹ ಮಹಾನ್ ಪುರುಷರ ಚರಿತ್ರೆ ಕೇಳಿ ನಾವು  ಜೀವನದಲ್ಲಿ ಶರಣ ಸಂಪ್ರದಾಯ ಬೆಳೆಸಿಕೊಳ್ಳುವದು ಅವಶ್ಯಕತೆ ಇದೆ ಎಂದು ಹೇಳಿದರು.


  ಕಾರ್ಯಕ್ರಮದಲ್ಲಿ ಸಿದ್ದಯ್ಯ ಚರಂತಿಮಠ, ಯಲ್ಲಪ್ಪ ರೊಟ್ಟಿ, ಮಲ್ಲೇಶ ಯತ್ತಿನಮನಿ, ಅಶೋಕ ಅಗಸಿಮನಿ, ಮಹಾದೇವ ಮೇನಶಿನಕಾಯಿ, ಅಣ್ಣಪ್ಪ ಮಾಳಣ್ಣವರ,ಸಿದ್ದಪ್ಪ ಮದನಬಾವಿ, ಸಿದ್ದಪ್ಪ ಮದನಬಾವಿ, ಶಿವಾನಂದ ಮಾರಿಹಾಳ, ರುದ್ರಪ್ಪ ಹೊಂಡಪ್ಪನವರ, ಈರಪ್ಪ ಕುಂಟಗಿ, ಸುರೇಶ ಮದನಬಾವಿ,ರುದ್ರಪ್ಪ ಮಾಳಣ್ಣವರ, ರಮೇಶ ಮುನವಳ್ಳಿ, ಮಹಾಂತೇಶ್ ತರಗಾರ, ಬಸವಣ್ಣೆಪ್ಪ ಬಡಿಗೇರ, ಚಂದ್ರು ಮಾಳಣ್ಣವರ, ಬಸವರಾಜ ಸಾಲಿಮಠ,ಗಂಗಪ್ಪ ಗಲಬಿ, ನಿಂಗಪ್ಪ ಗಲಬಿ,ರತ್ನವ್ವ ಮದನಬಾವಿ, ಶೋಭಾ ತುಬಾಕಿ,ಮಂಜುಳಾ ಮುನವಳ್ಳಿ ಸೇರಿದಂತೆ ನೇಸರಗಿ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ