Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಮಲ್ಲಿಕಾರ್ಜುನ ಕಂಬಿ ಐದೇಶಿ ಆಚರಣೆ

ಮುಗಳಖೋಡ,22: ಪಟ್ಟಣದ ಮಲ್ಲಿಕಾರ್ಜುನ ಕಂಬಿ ಮಹಾಮನೆಯ ಆವರಣದಲ್ಲಿ ಸೋಮವಾರ 22 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರ ಕಂಬಿ ಐದೇಶಿ ನಿಮಿತ್ಯ ಬೌವರಮ್ಮದೇವಿಯ ಶ್ರೀ ಮಲ್ಲಿಕಾರ್ಜುನ ದೇವರ ಕಂಬಿ ಹಾಗೂ ನಂದಿ ಕೋಲು ಮೂರ್ತಿಗೆ

‌ಮಲ್ಲಿಕಾರ್ಜುನ ಹಿರೇಮಠ, ರೇವಣಸಿದ್ದಯ್ಯ ಮಠಪತಿಯವರಿಂದ ಪೂಜಾ ಕೈಂಕರ್ಯಗಳು ನಡೆದವು ನಂತರ  ಚಿಕ್ಕಯ್ಯ ಮಠಪತಿ, ಷಡಕ್ಷರಿ ಗವಿಮಠ, ಬಸವಲಿಂಗಯ್ಯ ಹಿಡಕಲ್ಲ   ಸಿದ್ದಯ್ಯ ಕರಡಿಮಠ ಇವರಿಂದ ಮಹಾಮಂಗಳಾರತಿ ಮಾಡಲಾಯಿತು ನಂತರ ಅನ್ನ ದಾಸೋಹ ಸಹ ಭೋಜನ ಸೇವೆ ಸಲ್ಲಿಸಿದರು. ರಾತ್ರಿ ಕಿನಾಲ ಬಸವೇಶ್ವರ ಮಲ್ಲಿಕಾರ್ಜುನ ಮಂದಿರದಲ್ಲಿ ಶಿವ ಭಜನೆ, ಮಂಗಳವಾರ ಪ್ರಮುಖ ಸ್ಥಳವಾದ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಹಾಮಂಗಳಾರತಿ ನಡೆಯುವುದು ಎಂದು ಭಕ್ತ ಸಮಿತಿ ತಿಳಿಸಿದೆ

.ಈ ಸಂದರ್ಭದಲ್ಲಿ  ಭೀಮಪ್ಪ ಯಡವಣ್ಣವರ, ಗಿರಮಲ್ಲ ಹೊಸಪೇಟಿ, ಗಿರೀಶ ಯಡವಣ್ಣವರ, ಪ್ರಭು ಜಾನಮಟ್ಟಿ, ಚನ್ನಪ್ಪ ಯಡವಣ್ಣವರ, ಗುರುಪಾದಪ್ಪ ಯಡವಣ್ಣವರ,ಶಂಕರ ಯಡವಣ್ಣವರ, ಮುತ್ತಪ್ಪ ಯಡವಣ್ಣವರ , ಅಶೋಕ ಯಡವಣ್ಣವರ, ಅಂಬವ್ವಾ ಗು ಯಡವಣ್ಣವರ, ಭಾರತಿ ಕರಡಿಮಠ,ಮಲ್ಲವ್ವಾ ಯಡವಣ್ಣವರ, , ಮಹಾದೇವಿ ಪುರಾಣಿಕ, ಭಾಗ್ಯ ಯಡವಣ್ಣವರ, ವಿಮಲಾ ಯಡವಣ್ಣವರ,ಸಕ್ಕುಭಾಯಿ ಯಡವಣ್ಣವರ, ಪ್ರೇಮಾ ಕಾ ಯಡವಣ್ಣವರ, ವಿಧ್ಯಾ ಮಾಲಗಾಂವಿ, ಹಾಗೂ ಭಕ್ತರು ಇದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ